ಭೋಪಾಲ್, ಫೆ 12 : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸತತ ಜಯ ಸಾಧಿಸಿದ್ದಕ್ಕಾಗಿ ಬಿಜೆಪಿ ನಾಯಕ ವಿಜಯವರ್ಗಿಯಾ ಅರವಿಂದ ಕೇಜ್ರಿವಾಲ್ ಅವರನ್ನು ಅಭಿನಂದಿಸಿದ್ದಾರೆ.
ಅಂಜನೇಯನನ್ನು ನಂಬಿದರೆ ಅಂತಹವರಿಗೆ ದೇವರು ಖಂಡಿತವಾಗಿಯೂ ಆಶೀರ್ವಾದ ಮಾಡುತ್ತಾನೆ . ದೆಹಲಿಯ ಪ್ರತಿ ಶೈಕ್ಷಣಿಕ ಸಂಸ್ಥೆಯಲ್ಲಿ ಕಡ್ಡಾಯವಾಗಿ ಹನುಮಾನ್ ಚಾಲೀಸಾ ಪಠಣಕ್ಕೆ ಸಮಯ ಸೂಕ್ತವಾಗಿದೆ ಕಾಲ ಪಕ್ವವಾಗಿದೆ.
ಅಲ್ಲಿ ವಾಸಿಸುವ ಮಕ್ಕಳು ಕೇಸರಿಸುತನ ಉಪಕಾರದಿಂದ ಏಕೆ ವಂಚಿತರಾಗಬೇಕು? ”ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಬರೆದುಕೊಂಡು ಕೇಜ್ರಿವಾಲ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.