ಗೋಕಾಕ 18: ಗೋಕಾಕ ನಗರದ ಸೋಮವಾರ ಪೇಟೆಯಲ್ಲಿಯ ಶ್ರೀ ನಾಗದೇವರ ಯುವಕ ಮಂಡಳ ಇವರ ಆಶ್ರಯದಲ್ಲಿ 17ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆಯು ಇದೇ ದಿನಾಂಕ ರವಿವಾರ 29 ರಂದು ಮುಂಜಾನೆಯ 7 ಘಂಟೆಗೆ ಜರುಗಲಿದೆ.
ನಂತರ ಮುಂಜಾನೆ 9 ಘಂಟೆಯಿಂದ ಮಹಾಪ್ರಸಾದ ಜರುಗಲಿದ್ದು ಭಕ್ತಾದಿಗಳು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಂಜು ತೇಲಿ 9972125521 ಇವರನ್ನು ಸಂಪರ್ಕಿಸಲು ವಿನಂತಿಸಿದ್ದಾರೆ.