ಹಾವೇರಿ: ಪ್ರಾಮಾಣಿಕತೆ ಅಂಚೆ ಇಲಾಖೆಯ ಜೀವಾಳವಾಗಿದೆ. ಮಕ್ಕಳ ಜೀವನದಲ್ಲಿ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಿ ಎಂದು ಅಂಚೆ ಅಧೀಕ್ಷಕ ರಮೇಶ ಪ್ರಭು ಎಂದು ಹೇಳಿದರು.
ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಗುರುವಾರ ನಗರದ ಅಂಚೆ ಅಧಿಕ್ಷಕರ ಕಚೇರಿಯಲ್ಲಿ ಶಾಲಾ ಮಕ್ಕಳಿಗೆ ಮತ್ತು ಕಾಲೇಜು ವಿದ್ಯಾಥರ್ಿಗಳಿಗೆ ಪ್ರಾಮಾಣಿಕತೆ ಒಂದು ಜೀವನಶೈಲಿ ಎಂಬ ವಿಷಯದ ಕುರಿತು ಆಯೋಜಿಸಲಾದ ಚಚರ್ಾ ಸ್ಪಧರ್ೆಯಲ್ಲಿ ಅವರು ಮಾತನಾಡಿದರು
ಭಾಷಣ ಸ್ಪಧರ್ೆಯಲ್ಲಿ ಮೋಟೆಬೆನ್ನೂರು ನವೋದಯ ಪ್ರೌಢಶಾಲೆ ಶಾರದಾ ಅಂಗಡಿ ಪ್ರಥಮ, ಹಾವೇರಿಯ ಲ್ಯೂಡಲ್ಪ ಪ್ರೌಢಶಾಲೆ ಅಬ್ದುಲ ಮೂಲಿಮನಿ ದ್ವಿತೀಯ ಹಾಗೂ ಮೋಟೆಬೆನ್ನೂರು ನವೋದಯ ಪ್ರೌಢಶಾಲೆ ಕೀರ್ತನಾ ಹೊಸಂಗಡಿ ತೃತೀಯ ಬಹುಮಾನ ಪಡೆದುಕೊಂಡರು. ಸ್ಪಧರ್ೆಯ ನಿಣರ್ಾಯಕರಾಗಿ ಪದವಿ ಪೂರ್ವ ಕಾಲೇಜಿನ ಕೆ.ಎನ್. ಗುದುಗಿ ಭಾಗವಹಿಸಿದ್ದರು.