ಬೆಳಗಾವಿ, 23: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೊಡಮಾಡುವ ಪುಸ್ತಕ ದತ್ತಿ ಪ್ರಶಸ್ತಿಗೆ ಜ್ಯೋತಿ ಬದಾಮಿ "ಶರಣು ಶರಣೆಂಬೆ" ಕೃತಿ ಶಾರದಾ ರಾಮಲಿಂಗಪ್ಪ ಪ್ರಶಸ್ತಿಗೆ ಆಯ್ಕೆಯಾಗಿದ್ದು.
ಇತ್ತೀಚಿಗೆ ಬೆಂಗಳೂರಿನ ಸಾಹಿತ್ಯ ಪರಿಷತ್ತ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ರಾಜ್ಯಾಧ್ಯಕ್ಷ ನಾಡೊಜ. ಡಾ.ಮನು ಬಳಿಗಾರ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿದರ್ೇಶಕರಾದ ಕೆ.ಎಮ್.ಜಾನಕಿ ಪ್ರಶಸ್ತಿ ಪ್ರದಾನ
ಮಾಡಿದರು.
ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾಗಿರುವ ಜ್ಯೋತಿ ಬದಾಮಿ ಯವರಿಗೆ ಸಂಘದ ವತಿಯಿಂದ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಧಾರವಾಡದ ಲೀಖಕಿ ಲೀಲಾ ಕಲಕೋಟಿ ಹಾಗೂ ಇತರರಿಗೂ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.