ಸಹಾಯಕ ಪ್ರಾಧ್ಯಾಪಕ : ಶ್ರೀದೇವಿ ಅಮ್ಮಾ ಸಂಸ್ಥೆ ವತಿಯಿಂದ ಸನ್ಮಾನ
Assistant Professor : Honorary from Sridevi Amma Institute
ಸಹಾಯಕ ಪ್ರಾಧ್ಯಾಪಕ : ಶ್ರೀದೇವಿ ಅಮ್ಮಾ ಸಂಸ್ಥೆ ವತಿಯಿಂದ ಸನ್ಮಾನ
ಹಾವೇರಿ 12: ಜಿಲ್ಲೆಯಲ್ಲಿ ಸುಮಾರು 20 ವರ್ಷಗಳ ಕಾಲ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾಗಿ ಸೇವೆ ಸಲ್ಲಿಸಿ,ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಗದಗ ಜಿಲ್ಲೆಯ ನರಗುಂದದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾದ ಶ್ರೀದೇವಿ ಹಳ್ಳದದಂಡಿ ಅವರಿಗೆ ಹಾವೇರಿಯ ಅವರ ನಿವಾಸದಲ್ಲಿ ಅಮ್ಮಾ ಸಂಸ್ಥೆ(ರಿ) ವತಿಯಿಂದ ಗೌರವಿಸಿ-ಸನ್ಮಾನಿಸಿ ಶುಭ ಕೋರಲಾಯಿತು.ಈ ಸಂದರ್ಭದಲ್ಲಿ ಅಮ್ಮಾ ಸಂಸ್ಥೆ(ರಿ)ಸಂಸ್ಥಾಪಕರಾದ ನಿಂಗಪ್ಪ ಎಂ ಆರೇರ,ಪ್ರೌಢ ಶಾಲೆಯ ಶಿಕ್ಷಕರಾದ ಹನಮಂತಪ್ಪ ಹಳ್ಳದದಂಡಿ,ಜಿ ಎಸ್ ನದಾಪ್,ಕುಮಾರ ಅಬ್ರಮ್,ಕುಮಾರಿ ಆರ್ಝ ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 