ಸಂತ್ರಸ್ತರ ನೆರವಿಗೆ ಮಾಜಿ ಸೈನಿಕನಿಂದ ನೆರವು

ಬಾಗಲಕೋಟೆ13: ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಸಂತ್ರಸ್ತ ನೆರವಿಗಾಗಿ ಜಿಲ್ಲೆಯ ವಾಯು ಸೇನೆಯ ಮಾಜಿ ಸೈನಿಕ ಸಂಗನಬಸಪ್ಪ ಕೊರಬು ಅವರು ಒಂದು ತಿಂಗಳದ ಸಂಬಳ 39,552 ರೂ.ಗಳ ಚೆಕ್ನ್ನು ಮುಖ್ಯಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಿದರು. ಚೆಕ್ನ್ನು ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ ಸ್ವೀಕರಿಸಿದರು.