ಉಳ್ಳಾಗಡ್ಡಿ-ಖಾನಾಪೂರ 05: ಕರ್ನಾಟಕ ಅಹಿಂದ ಜನ ಸಂಘದ ಬೆಳಗಾವಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ವಕೀಲರಾದ ಪ್ರೇಮಾ ಸರವಗೋಳ ಅವರನ್ನು ನೇಮಕ ಮಾಡಲಾಗಿದೆ.
ಪ್ರೇಮಾ ಅವರು ಅಹಿಂದ ಜನರ ಶ್ರೇಯೋಭಿವೃದ್ಧಿಗೆ ಸಮಾಜಿಕವಾಗಿ. ಶೈಕ್ಷಣಿಕವಾಗಿ ಮತ್ತು ಆಥಿ9ಕವಾಗಿ ಅಹಿಂದ ಜನ ಸಮುದಾಯದ ಜನರನ್ನು ಮುಖ್ಯವಾಹಿನಿಗೆ ತರುವ ಹಾಗೂ ಸಂಘಟನೆ ಮಾಡಲು ಜವಾಬ್ದಾರಿ ವಹಿಸಲಾಗಿದೆ ಎಂದು ಅಹಿಂದ ಜನ ಸಂಘದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಅಯ್ಯಪ್ಪ ಗೌಡ ಅವರು ಆದೇಶ ಪತ್ರದಲ್ಲಿ ತಿಳಿಸಿದಾರೆ.