ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಗುರು ಮೆಟಗುಡ್ಡ ನೇತೃತ್ವದಲ್ಲಿ ಮನವಿ
Appeal led by Guru Metagudda demanding road construction
ಬೈಲಹೊಂಗಲ 16: ಪಟ್ಟಣದ ವಿದ್ಯಾನಗರ 2ನೇ ಕ್ರಾಸ್ ಒಳಬರುವ ರಸ್ತೆಗಳನ್ನು ಡಾಂಬರೀಕರಣ ಅಥವಾ ಸಿಸಿ ರಸ್ತೆ ಮಾಡುವ ಕುರಿತು ವಿದ್ಯಾನಗರವಾಸಿ ಸಂಘ ಬೈಲಹೊಂಗಲ ಅವರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪುರಸಭಾ ಸದಸ್ಯ ಗುರು ಮೆಟಗುಡ್ಡ ಅವರು ಹಲವಾರು ವರ್ಷಗಳಿಂದ ದುಸ್ಥಿತಿಯಲ್ಲಿದ್ದು ಮತ್ತು ಮಳೆಗಾಲದಲ್ಲಿ ಹಳ್ಳಕೊಳ್ಳದಂತೆ ನೀರಿನಿಂದ ತುಂಬಿಕೊಳ್ಳುತ್ತಿದ್ದು ವೃದ್ಧರಿಗೆ ಹಾಗೂ ಶಾಲಾ ಮಕ್ಕಳಿಗೆ ಸಂಚರಿಸಲು ಹಾಗೂ ಶಾಲೆಗೆ ಹೋಗಿ ಬರಲು ತೊಂದರೆ ಆಗುತ್ತಿದ್ದು ವಿದ್ಯಾನಗರ ಎರಡನೆ ಕ್ರಾಸಿನ ಹಾಗೂ ಒಳಬರುವ ರಸ್ತೆಗಳನ್ನು ಡಾಂಬರೀಕರ ರಸ್ತೆ ಮಾಡಲು ಮತ್ತು ಗಠಾರುಗಳನ್ನು ಹೊಸದಾಗಿ ನಿರ್ಮಿಸಲು ಆಗ್ರಹಿಸುತ್ತೇವೆ ಎಂದರು ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಬಸವರಾಜ ಭರಮಣ್ಣವರ, ಶಿವಾನಂದ ರೇಷ್ಮೆ, ಬಸವರಾಜ ಮೆಟಗುಡ್ಡ , ಸುನೀಲ ಒಳಸಂಗ ಉಪಸ್ಥಿತರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 