ಹುಬ್ಬಳ್ಳಿಗೆ ಮತ್ತೊಂದು ವಿಮಾನ ಸೇವೆ

Another flight service to Hubballi

ಹುಬ್ಬಳ್ಳಿಗೆ ಮತ್ತೊಂದು ವಿಮಾನ ಸೇವೆ

ಶಿಗ್ಗಾವಿ 24: ಹುಬ್ಬಳ್ಳಿಯಿಂದ ರಾಜ್ಯದ ರಾಜ್ಯಧಾನಿಗೆ ವಾಣಿಜ್ಯ ನಗರಿಯಾದ ವಿಮಾನಯಾನ ಸೇವೆಯು ಶೀಘ್ರದಲ್ಲಿಯೇ ಮಾರ್ಚ 30 ರಂದು ಪ್ರಾರಂಭವಾಗಲು ಇಂಡಿಗೋ ಸಂಸ್ಥೆಗೆ ಮನವಿ ಸಲ್ಲಿಸಿ ಸತತ ಪಯತ್ನದ ಮೂಲಕ ಹುಬ್ಬಳ್ಳಿ ಬೆಂಗಳೂರ ನಡುವೆ ಮತ್ತೊಂದು ವಿಮಾನ ಸೇವೆ ಅವಕಾಶ ಕಲ್ಪಿಸಿದ ಸಂಸದರು ಹಾಗೂ ಕೇಂದ್ರ ಮಂತ್ರಿ ಪ್ರಲ್ಹಾದ ಜೋಶಿ ಇಂಡಿಗೋ ಆಡಳಿತ ಮಂಡಳಿ ವರ್ಗಕ್ಕೆ ಉತ್ತರ ಕರ್ನಾಟಕದ ಜನತೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.