ಲೋಕದರ್ಶನವರದಿ
ಧಾರವಾಡ: ಕನರ್ಾಟಕ ಜಾಗೃತಿ ವೇದಿಕೆ ಬೆಂಗಳೂರು ಸಂಸ್ಥೆಯು ನವೆಂಬರ್ 16 ರಂದು ಬೆಂಗಳೂರಿನ ಸಂ.ಸ ಬಯಲು ರಂಗಮಂದಿರದ, ರವಿಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕನ್ನಡ ರಾಜೋತ್ಸವ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ 2019ನೇ ಸಾಲಿನಲ್ಲಿ ಕೊಡಲ್ಪಡುವ "ಕನ್ನಡ ರಾಜೋತ್ಸವ" ಪ್ರಶಸ್ತಿಗೆ. ಕನರ್ಾಟಕ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ ಬಾಬು ಸುವರ್ೇ. ತಿಳಿಸಿದ್ದಾರೆ.
ಧಾರವಾಡದ ಕು. ಅನಿತಾ ಆರ್ ಅವರು (ಒ.ಂ ಒಣಛಿ) ಪದವಿಯನ್ನು ಮುಗಿಸಿದ್ದು ಸದ್ಯೆ ಶ್ರೀ ಸತ್ಯ ಸಾಯಿ ವಿದ್ಯಾಮಂದಿರದಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಅದೇ ರೀತಿ ಇವರು ಸಂಗೀತ ಕ್ಷೇತ್ರ ಹಾಗೂ ಮಕ್ಕಳ ನಾಟಕ, ಕಾಲೇಜ್ ರಂಗೋತ್ಸವ, ನಾಟಕ ನಿದೇರ್ಶನ ಮಾಡಿದ್ದಾರೆ ಮತ್ತು ಉಡುಪಿಯಲ್ಲಿ ನಡೆದ ನೆಹರು ಯುವ ಕೇಂದ್ರದ ಮೂಲಕ ನಡೆಸುವ ಅಂತರ್ರಾಜ್ಯ ವಿನಿಮಯ ಕಾರ್ಯಕ್ರಮದಲ್ಲಿ ಕೊಡ ಭಾಗವಹಿಸಿದ್ದಾರೆ ಇವರಿಗೆ 2019ನೇ ಸಾಲಿನಲ್ಲಿ "ಕನ್ನಡ ರಾಜೋತ್ಸವ" ಪ್ರಶಸ್ತಿಗೆ ಆಯ್ಕೆಯಾಗಿದ್ದರಿಂದ ಹಲವಾರು ಸಂಘ ಸಂಸ್ಥೆ ಹಾಗೂ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಅಭಿನಂದಿಸಿದರು.