ಜೂನ್ 14 ರವರೆಗೆ ಇಟಲಿಯಲ್ಲಿ ಎಲ್ಲಾ ಕ್ರೀಡಾ ಚಟುವಟಿಕೆ ಸ್ಥಗಿತ

ರೋಮ್, ಮೇ 19, ಜೂನ್ 14 ರವರೆಗೆ ಎಲ್ಲಾ ಕ್ರೀಡಾ ಚಟುವಟಿಕೆ ನಿಷೇಧಿಸುವ ಹೊಸ ಆದೇಶಕ್ಕೆ ಇಟಲಿ ಸರ್ಕಾರ ಸಹಿ ಹಾಕಿದ್ದರಿಂದ ಸೆರಿದ್ದರಿಂದ ಅಮಾನತು ಮುಂದುವರಿಸಲಾಗಿದೆ.ಕೋವಿಡ್-19 ಕಾರಣದಿಂದಾಗಿ ಸರ್ಕಾರವು ರಾಷ್ಟ್ರೀಯ ಲಾಕ್‌ಡೌನ್ ಘೋಷಿಸಿದಾಗ ಮಾರ್ಚ್‌ನಲ್ಲಿ ಇಟಲಿಯ ಉನ್ನತ ಲೀಗ್ ಗಳನ್ನು ಸ್ಥಗಿತಗೊಳಿಸಲಾಯಿತು.ಪೆನಿನ್ಸುಲಾದಲ್ಲಿ ಈಗ ವೈರಸ್ ನಿಯಂತ್ರಣಕ್ಕೆ ಬಂದಿದೆ. ಕ್ಲಬ್‌ಗಳಿಗೆ ಮೇ 4 ರಿಂದ ವೈಯಕ್ತಿಕ ತರಬೇತಿಯನ್ನು ಪುನರಾರಂಭಿಸಲು ಮುಂದಾಗಿದ್ದರು. ಆದರೆ ಜೂನ್ 13 ರಂದು ಲೀಗ್ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಕ್ರಿಡಾ ಚಟುವಟಿಕೆಗಳು ದೇಶದಲ್ಲಿ ಜೂನ್ 14 ಸ್ಥಗಿತಗೊಳಿಸಲಾಗಿದೆ.