ಅಕ್ಕಮಹಾದೇವಿ ಜಯಂತಿ: ಸ್ಮರಣ ಸಂಚಿಕೆ ಬಿಡುಗಡೆ Akkamahadevi Jayanti: Commemorative issue released
Lokadrshan Daily
4/18/25, 11:09 PM ಪ್ರಕಟಿಸಲಾಗಿದೆ
Akkamahadevi Jayanti: Commemorative issue released
ಕೊಪ್ಪಳ 12: ದಿ. 12ರಂದು ಕೊಪ್ಪಳ ನಗರದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ, ಸ್ಮರಣ ಸಂಚಿಕೆಯನ್ನು ಲೋಕಾರೆ್ಣ ಗೊಳಿಸಿದರು. ಈ ಸಂದರ್ಭದಲ್ಲಿ ಅಕ್ಕ ಮಹಾದೇವಿ ಮಂಡಳಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.