ಅಕ್ಕಮಹಾದೇವಿ ಭಾವ ಚಿತ್ರಕ್ಕೆ ಗಣ್ಯರಿಂದ ಮಾಲಾರೆ​‍್ಣ

ಅಕ್ಕಮಹಾದೇವಿ ಭಾವ ಚಿತ್ರಕ್ಕೆ ಗಣ್ಯರಿಂದ ಮಾಲಾರೆ​‍್ಣ  Akkamahadevi Bhava's film receives praise from dignitaries

ಲೋಕದರ್ಶನ ವರದಿ

ಹುಬ್ಬಳ್ಳಿ 25:  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯವರು ಕಲ್ಯಾಣ ನಗರದ ರಂಗ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸಿೊಥಶಕ್ತಿಯ ಪ್ರತಿಪಾದಕಿಯಾಗಿ, ಮಹಾನ್ಸಾಧಕಿ, ಕನ್ನಡದ ​‍್ರ​‍್ರಥಮ ಕವಯಿತ್ರಿ ಶಿವಶರಣೆ ಅಕ್ಕಮಹಾದೇವಿಯ ಜಯಂತಿ ನಿಮಿತ್ತ ಅಕ್ಕಮಹಾದೇವಿಯ ಅವರ ಭಾವ ಚಿತ್ರಕ್ಕೆಹೊರಕೇರಿ ಮಾಸ್ತರ ಶಿಕ್ಷಣಪ್ರತಿಷ್ಠಾನ, ರಾಣಿಚನ್ನಮ್ಮಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯವತಿಯಿಂದ ಮಾಲಾರೆ​‍್ಣ ಮಾಡುವ ಮೂಲಕ ಗೌರವ ಅರೆ​‍್ಣ ಮಾಡಿ, ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಲಾಯಿತು ಹಾಗೂ ಅಕ್ಕಮಹಾದೇವಿಯ ಅವರು ವಚನ ಸಾಹಿತ್ಯಕ್ಕೆ ನೀಡಿದಕೊಡುಗೆಯನ್ನು ಸ್ಮರಿಸಲಾಯಿತು.  

ಉದ್ಯಮಿ, ಕೋಳಿವಾಡ ಮಾರ್ಬಲ್ಸ್ಘಗ್ರಾನೈಟ್ಸಮಾಲಿಕರಾದ ಶಂಕರ ಕೋಳಿವಾಡ, ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲ ಕಡಾ. ಸುರೇಶಡಿ. ಹೊರಕೇರಿ, ಪ್ರೊಬಿ ಎಂ ಮೊರಬದ, ಪ್ರೊಎಸ್‌. ಎಂ .ಸಾತ್ಮಾರ್, ಮೃತ್ಯುಂಜಯಮಟ್ಟಿ ,ಚನ್ನಬಸಪ್ಪಧಾರವಾಡಶೆಟ್ಟರ್, ದಾಕ್ಷಾಯಣಿ ಕೋಳಿವಾಡ,   ಭಾರತಿವಾಲಿ , ಗೀತಾದೇಶಳ್ಳಿ , ಸಂಭ್ರಮ, ಸಾಕ್ಷಿ, ಪೂಜಾ,  ಗುರುರಾಜ್ಶಿ ವಮೊಗ್ಗಿ, ಮುರಳೀಧರಹೆಗಡೆ, ಅಶೋಕ ಹೊಸಮನಿ, ಸಿದ್ದಪ್ಪ ಬೆಣ್ಣೂರ, ಎಫ್‌ಆರ​‍್ಾಟೀಲ್, ರವಿಮಾಳಗಿ, ಗದಿಗೆಪ್ಪಇಟಗಿ, ಮಂಜು, ಪ್ರೀತಮ್, ಮುಂತಾದವರು ಇದ್ದರು.