ಅಜಯಕುಮಾರ ರಂಗೋಲಿಗೆ ಪಿಎಚ್‌ಡಿ ಪದವಿ ಪ್ರದಾನ

Ajayakumar Rangoli was conferred with a PhD degree

ಜಮಖಂಡಿ 02: ನಗರದ ಅಜಯಕುಮಾರ ಮೋತಿಚಂದ ರಂಗೋಲಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಸಂಖ್ಯಾಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಿದ್ದಾರೆ. 

ಸಮ್ ಸ್ಟಡೀಜ್ ಆಫ್ ಕಾಂಪಿಟಿಂಗ್ ರಿಸ್ಕ್‌ ಮಾಡೆಲ್ ಆಂಡ್ ದೆಯರ್ ಅಪ್ಲಿಕೇಶನ್ ಎಂಬ ವಿಷಯದ ಮೇಲೆ ಹಿರಿಯ ಪ್ರಾಧ್ಯಾಪಕ ಡಾ,ಎ,ಎಸ್,ತಳವಾರ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಬಂಧವನ್ನು ಕವಿವಿಗೆ ಮಂಡಿಸಿದರು. 

ಬಿಎಲ್‌ಡಿಇ ಶಿಕ್ಷಣ ಸಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಅರುಣಕುಮಾರ ಶಹಾ,ಆಡಳಿತಾಧಿಕಾರಿ ಪ್ರೋ,ಎಸ್,ಎಚ್,ಲಗಳಿ ಹಾಗೂ ಪ್ರಾಚಾರ್ಯರು, ಸಿಬ್ಬಂದಿಗಳು ಅಭಿನಂದಗಳನ್ನು ಸಲಿದ್ದಾರೆಂದು ಪ್ರಕಟನೆಗೆ ತಿಳಿಸಿದ್ದಾರೆ.