ವಿಜೃಂಭನೆಯಿಂದ ಜರುಗಿದ ಅಡವಿ ಶಂಕರಲಿಂಗೇಶ್ವರ ರಥೋತ್ಸವ

ಲೋಕದರ್ಶನ ವರದಿ

ರಾಮದುರ್ಗ, 2: ತಾಲೂಕಿನ ಶಿವಪೇಠ ಗ್ರಾಮದ ಶ್ರೀ ಅಡವಿ ಶಂಕರಲಿಂಗೇಶ್ವರ ಮಹಾ ರಥೋತ್ಸವ ಸಾವಿರಾರು ಭಕ್ತಾಧಿಗಳ ಹಷರ್ೋದ್ಘಾರದ ಮಧ್ಯ ವಿಜ್ರಂಭನೆಯಿಂದ ಜರುಗಿತು.

ರಾಮದುರ್ಗ ಶಿವಮೂತರ್ೇಶ್ವರ ಮಠದ ಶಾಂತವೀರ ಸ್ವಾಮೀಜಿ, ಅವರಾದಿ ಫಲಹಾರೇಶ್ವರ ಮಠದ ಶ್ರೀ ಶಿವಮೂತರ್ಿ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.  ಭಕ್ತಾಧಿಗಳು ರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿಭಾವ ಮೆರೆದರು.