ಆದಿತ್ಯ ನವೋದಯ ಶಾಲೆಗೆ ಆಯ್ಕೆ


ಲೋಕದರ್ಶನ ವರದಿ

ಹಾವೇರಿ26 : ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಥರ್ಿಯಾದ ಆದಿತ್ಯ ಫಕ್ಕಿರಯ್ಯ ಹಿರೇಮಠ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯ ಅಂಕಗಳೊಂದಿಗೆ ಹಾನಗಲ್ ತಾಲೂಕಿನ ಗುಂಡೂರ ನವೋದಯ ಶಾಲೆಗೆ ಆಯ್ಕೆಯಾಗಿದ್ದಾನೆ. ಈ ವಿದ್ಯಾಥರ್ಿಗೆ ಶಾಲೆಯ ಪ್ರಧಾನ ಗುರುಗಳು.ಎಸ್ಡಿ ಎಂಸಿ ಪದಾಧಿಕಾರಿಗಳು.ಶಿಕ್ಷಕ ವೃಂದದವರು ಹಾಗೂ ಊರಿನ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿರುತ್ತಾರೆ.