ಸಕ್ರೀಯ ಟಿಬಿ ಪ್ರಕರಣ ಸವರ್ೇ ಕಾರ್ಯಕ್ರಮ ಆರಂಭ

ಗದಗ 02: ಪರೀಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ (ಖ.ಓ.ಖಿ.ಅ.ಕ.)ಅಡಿಯಲ್ಲಿ ದಿ. 02ರಿಂದ ಜಿಲ್ಲೆಯಾದ್ಯಂತ ಸಕ್ರೀಯ ಟಿಬಿ ಪ್ರಕರಣಗಳನ್ನು ಕಂಡುಹಿಡಿಯುವ (ಂಛಿಣತಜ ಅಚಿಜ ಈಟಿಜಟಿರ) ಸವರ್ೇ ಕಾರ್ಯಕ್ರಮವನ್ನು ನಡೆಸಲಾಗಿದ್ದು 12ರವರೆಗೆ ಜರುಗಲಿದೆ.

ಪ್ರಯುಕ್ತ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾತರ್ಾ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರ್ರಣ ಕೇಂದ್ರ ಗದಗ, ತಾಲೂಕಾ ಆರೋಗ್ಯಾಧಿಕಾರಿಗಳ ಕಾಯರ್ಾಲಯ ಗದಗ, ಮಂಜು ವಿದ್ಯಾ ಸಂಸ್ಥೆ, ಶರಣಬಸವೇಶ್ವರ ನಗರ ಬೆಟಗೇರಿ, ಬೆಟಗೇರಿ ಹತ್ತಿರವಿರುವ ಮಂಜು ವಿದ್ಯಾ ಸಂಸ್ಥೆ, ಶರಣಬಸವೇಶ್ವರ ನಗರ, ಬೆಟಗೇರಿಯಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಮೊದಲು ಶಾಲೆಯ ವಿದ್ಯಾಥರ್ಿನಿಯರು ಪ್ರಾಥರ್ಿಸಿದರು. ರಾಮಣ್ಣ ರಾಂಪೂರ ಸ್ಥಳೀಯ ಮುಖಂಡರು ಕಾರ್ಯಕ್ರಮವನ್ನು ಉದ್ಘಾಟನೆಯನ್ನು ನೇರವೇರಿಸಿ ಇತ್ತೀಚಿನ ದಿನಮಾನಗಳಲ್ಲಿ ಸಾರ್ವಜನಿಕರಿಗೆ ಸಿಗುವ ಸಕರ್ಾರದ ಸೌಲಭ್ಯಗಳು ನೇರವಾಗಿ ಮುಟ್ಟುವಂತದ್ದಾಗಿವೆ. ಅದರ ಸದುಪಯೋಗ ಪಡೆದುಕೊಳ್ಳುವದು ಮತ್ತು  ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವದು ನಮ್ಮೆಲ್ಲರ ಹೊಣೆ ಎಂದು ಹೇಳಿ ಇಂತಹ ಮಹತ್ತರವಾದ ಆಂದೋಲನಗಳು ಯಶಸ್ವಿಯಾಗಿ ಜರುಗಿಸಲು ಸಾರ್ವಜನಿಕರು ಕೈಜೋಡಿಸುವಲ್ಲಿ ಮುಂದಾಗಬೇಕು ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಮಾನ್ಯ ಡಾ. ಸತೀಶ ಎಸ್. ಬಸರೀಗಿಡದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಗದಗ ಇವರು ಜಿಲ್ಲೆಯಾದ್ಯಂತ 2ನೇ ಸುತ್ತಿನ ಸಕ್ರೀಯ ಟಿಬಿ ಪ್ರಕರಣಗಳನ್ನು ಕಂಡುಹಿಡಿಯುವ (ಂಛಿಣತಜ ಅಚಿಜ ಈಟಿಜಟಿರ) ಸವರ್ೇ ಆಂದೋಲನ ಕಾರ್ಯಕ್ರಮವು ನಡೆಯುತ್ತಿದ್ದು, ಇದರ ಸದುಪಯೋಗ ಪಡೆಯಲು ಸಾರ್ವಜನಿಕರಿಗೆ ಹೇಳಿದರು. ಡಾ ಚಂದ್ರಕಲಾ ಜೆ. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಗದಗ ಇವರು ಕ್ಷಯರೋಗದ ಲಕ್ಷಣಗಳ ಬಗ್ಗೆ ವಿವರಿಸಿದರು.  

ಈ ಕಾರ್ಯಕ್ರಮದಲ್ಲಿ ಡಾ ಎಸ್ ಎಸ್ ನೀಲಗುಂದ ತಾಲೂಕಾ ಆರೋಗ್ಯಾಧಿಕಾರಿಗಳು ಗದಗ, ಡಾ ಎಸ್. ಎಮ್. ಓಣಿ, ವೈದ್ಯಾಧಿಕಾರಿಗಳು, ಡಾ ಮಹೇಶ ಹೂಗಾರ ವೈದ್ಯಾಧಿಕಾರಿಗಳು, ಮಂಜು ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯನೀಯರು, ಸಿಬ್ಭಂದಿ ವರ್ಗದವರು, ಅಶ್ವತ್ಥರೆಡ್ಡಿ ಎನ್. ಟಿ, ಡಿ.ಎಮ್ ಕೆಂಚರಡ್ಡಿಯವರ, ಬಸವರಾಜ ಲಾಳಗಟಿ,್ಟ ಜಿ ಎಸ್ ಕೋಟ್ಯಾಳ, ಪ್ರವೀಣ ರಾಮಗಿರಿ ಹಾಗೂ ಆಶಾ ಕಾರ್ಯಕತರ್ೆಯರು ಹಾಜರಿದ್ದ ಕಾರ್ಯಕ್ರಮದಲ್ಲಿ ಗಣೇಶ ಬಾಗಡೆ ಇವರು ಸ್ವಾಗತಿಸಿದರು. ವೀರೇಶ ಹುಳ್ಳಿ ಸಿಬ್ಬಂದಿಯವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಲಕ್ಷ್ಮೀ ಮುಳ್ಳಾಳ ವಂದನಾರ್ಪಣೆಯನ್ನು ಮಾಡಿದರು.