ಹಾವೇರಿ: ಫೆ.07: ನಗರದಲ್ಲಿ ಇತ್ತೀಚೆಗೆ ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯ ಕಸ್ತೂರಿ ಉದಯಕುಮಾರ ಗಿರ್ಜಿ ಅವರ ತುತರ್ು ಚಿಕಿತ್ಸೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ಥೈರ್ಯನಿಧಿ ಯೋಜನೆಯಡಿ ತುರ್ತು ಚಿಕಿತ್ಸೆ ಪರಿಹಾರವಾಗಿ ರೂ.25 ಸಾವಿರ ಚೆಕ್ನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸಂತ್ರಸ್ತೆಯ ಪೋಷಕರಿಗೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ .ಪಿ.ವೈ.ಶೆಟ್ಟೆಪ್ಪನವರ ಅವರು ಉಪಸ್ಥಿತರಿದ್ದರು.