ಆಕಸ್ಮಿತವಾಗಿ ತೋಗರಿ ಖಣ ಬೆಂಕಿ

Accidentally Togari Khan fire

ಆಕಸ್ಮಿತವಾಗಿ ತೋಗರಿ ಖಣ ಬೆಂಕಿ 

 ಇಂಡಿ 23 : ತಾಲ್ಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ತೋಗರಿ ಖಣ ಸಂಪೂರ್ಣ ಸುಟ್ಟಿರುವ ಘಟನೆ ರವಿವಾರ ಮಧ್ಯರಾತ್ರಿ ನಡೆದಿದೆ.ತಡವಲಗಾ ಗ್ರಾಮದ ಶ್ರೀಮತಿ ಜಯಶ್ರೀ ಶಿವಪ್ಪ ಇಂಡಿ (ತಿಮ್ಮಣಗೋಳ) ಎಂಬೂವರಿಗೆ ಸೇರಿದ್ದ  ತೋಟ ಇದಾಗಿದೆ ಎಂದು ತಿಳಿದು ಬಂದಿದೆ.ಕಷ್ಟಾ ದುಡಿದು ತೋಗರಿ ಬೆಳೆದ ಇನ್ನೆನು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ಬೆಂಕಿ ತಗುಲಿ ಸುಟ್ಟು ಹೋಗಿದೆ.ಇದನ್ನು ಕಂಡ ರೈತ ಮಹಿಳೆಯ ದುಃಖ ಹೇಳುತಿರದಾಗಿದ್ದೆ.ಸುಮಾರು ಇವತ್ತು ಸಾವಿರಕ್ಕೂ ಹೆಚ್ಚು ಮೊತ್ತದಷ್ಟು ಹಾಳಾಗಿದೆ ಎಂದು ತಿಳಿದು ಬಂದಿದೆ ಈ ಸುದ್ದಿ ತಿಳಿದ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ ಹಾಗೂ ತಡವಲಗಾ ಆಡಳಿತ ಅಧಿಕಾರಿ ಮಹೇಶ್ ಬಳುಟ್ಟಿಗಿ ಸ್ಥಳ ಪರೀಶೀಲನೆ ಪಂಚನಾಮೆ ಮಾಡಿದರು.ಏನೇ ಇರಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂಗ ಆಗಿದೆ ಆ ನೋಂದ ರೈತ ಮಹಿಳೆಯ ಸ್ಥಿತಿ.