ಆದರ್ಶ ವಿದ್ಯಾಥರ್ಿ, ವಿದ್ಯಾಥರ್ಿನಿ ಪದವಿ ಪ್ರತಿನಿಧಿಗಳ ಆಯ್ಕೆ

ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ 2018-19ನೇ ವರ್ಷಕ್ಕೆ ಆಯ್ಕೆಯಾದ ವಿದ್ಯಾಥರ್ಿ ಪ್ರತಿನಿಧಿಗಳನ್ನು


ಶೇಡಬಾಳ  07: ಶಿವಾನಂದ ಮಹಾವಿದ್ಯಾಲಯದಲ್ಲಿ 2018-19ನೇ ಶೈಕ್ಷಣಿಕ ವರ್ಷಕ್ಕಾಗಿ ಆದರ್ಶ ವಿದ್ಯಾಥರ್ಿ, ಆದರ್ಶ ವಿದ್ಯಾಥರ್ಿನಿ ಮತ್ತು ಹತ್ತು ಪದವಿ ವರ್ಗಗಳ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿತು. 

ಮಹಾವಿದ್ಯಾಲಯವು ಪ್ರಾರಂಭದಿಂದಲೂ ಅರ್ಹತೆ ಮತ್ತು ನೈತಿಕತೆಯ ಆಧರಿಸಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಹಂತಗಳಲ್ಲಿ ಯಶಸ್ವಿಯಾಗುವ ವಿದ್ಯಾಥರ್ಿಗಳನ್ನು "ಮಾರಲ್ ಪೆನಲ್ವು ಆಯ್ಕೆ ಮಾಡುತ್ತದೆ. 

ಎಸ್.ಆಯ್.ಜಂಗಮಶೆಟ್ಟಿ  ಬಿ.ಕಾಂ-3  ಆದರ್ಶ ವಿದ್ಯಾಥರ್ಿಯಾಗಿ ಮತ್ತು ಎ.ಆರ್.ದಶಾವಂತ ಬಿ.ಕಾಂ-3 ಆದರ್ಶ ವಿದ್ಯಾಥರ್ಿನಿಯಾಗಿದ್ದಾರೆ. ಅದರಂತೆ ಸಮರಿನ್ ಬಿ. ಜಮಾದಾರ್-ಬಿ.ಎ-3, ಕೆ.ಆರ್. ಅಜರ್ುನವಾಡೆ-ಬಿ.ಕಾಂ-3, ಎಸ್.ಕೆ.ಉಪಾಧ್ಯೆ-ಬಿ.ಎಸ್ಸಿ - 3, ಎಚ್.ಕೆ. ಹಾದರ್ಿ-ಬಿ.ಬಿ.ಎ-3, ಪಿ.ಆರ್. ಶಿಂಗೆ-ಬಿ.ಎ-2, ಎ.ಎಸ್.ಕಾಂಬ್ಳೆ-ಬಿ.ಕಾಂ-2, ಪಿ.ಎಸ್.ಘೇಂಡ-ಬಿ.ಎಸ್ಸಿ-2, ಎಸ್.ಎ.ಕಗ್ಗೊಡೆ-ಬಿ.ಎ-1, ಎಸ್.ಎಸ್.ಬಾಡಗೆ-ಬಿ.ಕಾಂ-1, ಮತ್ತು ಎಸ್.ಎಸ್.ಜಾಧವ-ಬಿ.ಎಸ್ಸಿ-1 ಇವರು ವರ್ಗ ಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. 

ಪ್ರಾಚಾರ್ಯ ಡಾ.ಜಿ.ಜಿ.ಕರಲಟ್ಟಿ, ಪ್ರೊ.ವ್ಹಿ.ಎಸ್.ತುಗಶೆಟ್ಟಿ-ಚೇರ್ಮನ್, ಡಾ.ಎಸ್.ಓ.ಹಲಸಗಿ, ಡಾ.ಡಿ.ಡಿ.ನಗರಕರ,  ಪ್ರೊ.ಬಿ.ಎ.ಪಾಟೀಲ, ಡಾ.ಎಸ್.ಎ.ಕಕರ್ಿ, ಪ್ರೊ.ಪಿ.ಎಂ.ದೊಡಮನಿ, ಪ್ರೊಬಿ.ಡಿ.ದಾಮಣ್ಣವರ, ಪ್ರೊ.ಆರ್.ಎಸ್.ನಾಗರೆಡ್ಡಿ,  ಕಿರಣ ದೇಸಾಯಿ ಇವರು ಆಯ್ಕೆ ಸಮಿತಿಯಲ್ಲಿ ಕಾರ್ಯಗೈಯ್ದಿದ್ದಾರೆ. 

ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ವಿದ್ಯಾಥರ್ಿಗಳಿಗೆ ಪುಷ್ಪ ನೀಡಿ ಅಭಿನಂದಿಸಿದರು.