ಎಪಿಎಂಸಿ ಕಾರಕೂನ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
APMC Karakoon Association elects president, vice president
ಮಹಾಲಿಂಗಪುರ 18: ಪಟ್ಟಣದ ಎಪಿಎಂಸಿ ಕಾರಕೂನ ಸಂಘಕ್ಕೆ ಬಸವರಾಜ. ಎಂ. ನುಚ್ಚಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮಲ್ಲಪ್ಪ ಟಿರಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಗಷ್ಟ 15 ರಂದು ಎಪಿಎಂಸಿ ಕಾರಕೂನ ಸಂಘದ ಕಚೇರಿಯಲ್ಲಿ ಸೇರಿದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಇದೇ ಸಮಯದಲ್ಲಿ ಆಡಳಿತ ಮಂಡಳಿಗೆ ಸುರೇಶ್ ಕರಡಿ ಕಾರ್ಯದರ್ಶಿ, ಖಜಾಂಚಿಯಾಗಿ ಮಲ್ಲಪ್ಪ ಬೀಳಗಿ ಆಯ್ಕೆಯಾದರು.
ಉಳಿದಂತೆ ರವೀಂದ್ರ ಶಿರೋಳ, ಮಂಜುನಾಥ ಯಾದವಾಡ, ಬಸವರಾಜ ಹುನಶ್ಯಾಳ, ಶಿವಾನಂದ ಕರಡಿ, ಚಂದ್ರಶೇಖರ ಮಿರ್ಜಿ, ಮುತ್ತಪ್ಪ ಮುರಗೋಡ, ಶ್ರೀಶೈಲ ಕಾಗಿ ಸದಸ್ಯರಾಗಿ ಮುಂದುವರೆದರು. ಸಲಹಾ ಸಮಿತಿಯಲ್ಲಿ ಮಲ್ಲಪ್ಪ ಕುಳಲಿ, ಪಂಡಿತಪ್ಪ ಜಮಖಂಡಿ, ವಿನಾಯಕ ಹಳ್ಳಿ, ಶಂಕರ ಬಂಡಿಗಣಿ, ಈಶ್ವರ ಕುಕ್ಕುಗೋಳ ಮತ್ತು ಪರ್ಪ ಬಂಡಿಗಣಿ ಇದ್ದಾರೆ. ಇವರೆಲ್ಲರೂ ನೂತನ ಅಧ್ಯಕ್ಷರಾದಿಯಾಗಿ ನೂತನ ಆಯ್ಕೆ ಮಂಡಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 