ಬೆಳಗಾವಿ 22: ಇತ್ತೀಚೆಗೆ ಮೃತ್ಯುಂಜನಗರದ ಮಹಾಂತೇಶ ಗಾರ್ಡನ್ದಲ್ಲಿ ಬ್ರಾಹ್ಮಣ ಜನಜಾಗ್ರತಿ ಸಂಘಟನೆ, ಪರಂಪರಾ ಬ್ರಾಹ್ಮಣ ಮಹಿಳಾ ಸಂಘಟನೆಯವರು ಕಾಶ್ಮಿರದ ಪೌಲ್ವಮಾದಲ್ಲಿ ಹುತಾತ್ಮರಾದ ವೀರಯೋಧರಿಗೆ ದೀಪ ಬೆಳಗುವುದರೊಮದಿಗೆ ಶ್ರದ್ಧಾಂಜಲಿಯನ್ನರ್ಪಸಿದರು. ವಂದನಾ ಪುರಾಣಿಕ, ಪ್ರಮೋದಾ ಹಜಾರೆ, ರಾಖೇಶ ದೇಶಪಾಂಡೆ, ಅನಂತ ಚಿಂಚಣಿ, ಸಂಜಯ ಕುಲಕಣರ್ಿ, ಸುಜಿತ ಜೋಶಿ, ಪೂಣರ್ಿಮಾ ಕುಲಕಣರ್ಿ, ವಿದ್ಯಾ ದೇಶಪಾಂಡೆ, ಅನುಶ್ರೀ ರಘುವೀರ, ವಾಸುದೇವ ಜಮನಿಹಾಳ ಮುಂತಾದ ಗಣ್ಯರು ನೂರಾರು ಕಾಲೋನಿ ನಾಗರಿಕರು ಈ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ದೇಶಭಕ್ತಿ ಮೆರೆದರು.