ಅರ್ಧಚಂದ್ರಾಕಾರದ ಕಾಮನಬಿಲ್ಲಿನ ವಿಹಂಗಮ ನೋಟ

ಹಾವೇರಿ 28: ಬಸವಣ್ಣನಗರದ ಶ್ರೀಕಾಂತ ದೊಡ್ಡಕುರುಬರ ಇವರ ಮಕ್ಕಳಾದ ಸಮರ್ಥ ಮತ್ತು ಸಾನ್ವಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ಚಿತ್ರ.