ಉಪ-ಚುಣಾವಣೆಯಲ್ಲಿ ಶ್ರೀಮಂತ ಭಾರಿ ಅಂತರದಿಂದ ಗೆಲುವು

ಸಂಬರಗಿ 09: ಕಾಗವಾಡ ವಿಧಾನಸಭಾ ಉಪ-ಚುಣಾವಣೆಯಲ್ಲಿ ಬಿ.ಜೆ.ಪಿ. ಅಬ್ಯರ್ಥಿ ಶ್ರೀಮಂತ ಪಾಟೀಲ ಇವರು ಭಾರಿ ಅಂತರದಿಂದ ಗೆಲವು ಸಾಧೀಶಿದ್ದಾರೆ. ಗಡಿ ಗ್ರಾಮಗಳಲ್ಲಿ ಗುಲಾಲ ಫಟಾಗಡಿ ಸಲ್ಲಿಸಿ ಅನಂದ ವ್ಯಕ್ತ ಪಡಿಸಿ ಗ್ರಾಮದ ಪ್ರಮುಖ ಬಿದಿಗಳಲ್ಲಿ ಮೋಟರ್ ಸೈಕಲ್ ಮುಖಾಂತರ ರ್ಯಾಲಿ ತೆಗೆದು ಜಲ್ಲೋಶ ಮಾಡಿದ್ದಾರೆ. 

ಜಕ್ಕಾರಟ್ಟಿ ಗ್ರಾಮದಲ್ಲಿ ಬಿ.ಜೆ.ಪಿ. ಯುವ ಮುಖಂಡರು ಹಣಮಂತ ಬಬನ ಖಟ್ಟೆ ಇವರ ನೇತ್ರುತ್ವದಲ್ಲಿ ಗುಲಾಲ ಸೆಡಿಸಿ ಅನಂದ ವ್ಯಕ್ತ ಪಡಿಸಿದರು. ಈ ವೇಳೆ ಪ್ರಕಾಶ ಖುಟ್ಟೆ, ಕಿರಣ ಶಿಂದೆ, ಶಿವಾಜಿ ಖಟ್ಟೆ, ಪ್ರೇಮಕುಮಾರ ಖಾಂಡೇಕರ, ರಂಗನಾಥ ಮೋಪರೆ, ಪ್ರವೀಣ ಕಾಂಬಳೆ, ಪಾಂಡುರಂಗ ಘೋಗರೆ, ಗಜಾನನ ಖುಟ್ಟೆ, ವಿನಾಯಕ ಖುಟ್ಟೆ, ಪ್ರೇಶಾಂತ ಖುಟ್ಟೆ ಸೇರಿದಂತಾ ಗನ್ಯರು ಹಾಜರಿದ್ದರು. ಪಾಂಡೇಗಾಂವ ಗ್ರಾಮದಲ್ಲಿ ಗಡಿಬಾಗದ ಹೋರಾಟಗಾರ ಹಾಗೂ ಬಿ.ಜೆ.ಪಿ. ಮುಖಂಡರ ಅಶೋಕ ಗಡದೆ ಇವರ ನೇತ್ರುತ್ವದಲ್ಲಿ ಗ್ರಾಮದ ಪ್ರಮುಖ ಬಿದಿಗಳಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಮಿರುವುನಗಿ ನಡಿಸಿ ಜಲ್ಲೋಶ ಮಾಡಿದ್ದಾರೆ. ಈ ವೇಳೆ ಶಿವಾನಂದ ಕಾಗಲೆ, ಬಾಬಾಸಾಬ ಪೂಜಾರಿ, ರಾಜು ಕಾಗಲೆ, ಸಚೀನ ಸೋಲಂಕರ, ರಾಮಚಂದ್ರ ಚವ್ಹಾಣ, ಪ್ರಕಾಶ ದೇಶಮುಖ, ಅಮೀತ ಕಾಂಬಳೆ ಹಾಜರಿದ್ದರು. 

ಈ ವೆಳೆ ಗಡಿಭಾಗದ ಹೋರಾಟಗಾರ ಅಶೋಕ ಗಡದೆ ಮಾತನಾಡಿ ಗಡಿ ಭಾಗದ ಹಲವಾರು ಸಮಸ್ಯೆಗಳು ಶ್ರೀಮಂತ ಪಾಟೀಲ ಇಲ್ಲಿಯವರೆಗೆ ಗಡಿಭಾಗದ ನೀರಿನ ಸಮಸ್ಯೆಗೆ ಅಧ್ಯತೆ ನೀಡಿದ್ದಾರೆ. ಭಾಗದಲ್ಲಿ ಅವರ ಪ್ರಯತ್ನದಿಂದ ಕೇರೆ ತುಂಬುವ ಹಾಗೂ ಖೀಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ನಿಗಧಿತ ಅವಧಿಯಲ್ಲಿ ಪೂರ್ಣಗಳೋದ್ದವೆ. ಗಡಿಭಾಗದ ಜನರು ಅವರ ಬೇನ್ನುರವಾಗಿ ಕಾಯಂ ಇರುತ್ತೇವೆ ಅಂತಾ ಹೇಳಿದ್ದರು. ಮದಭಾವಿ, ಸಂಬರಗಿ, ಅಜೂರ, ಅನಂತಪೂರ, ಖೀಳೆಗಾಂವ, ಜಂಬಗಿ, ಪಾರ್ಥನಹಳ್ಳಿ, ಕಿರಣಗಿ ಸೇರಿದಂತಾ ಹಲವಾರು ಗ್ರಾಮಗಳಲ್ಲಿ ಶ್ರೀಮಂತ ಪಾಟೀಲ ಗೇಲವು ನಂತರ ಅನಂದ ವ್ಯಕ್ತಪಡಿಸಿದ್ದರು.