ಶರಣ ಮೇದಾರ ಕೇತಯ್ಯನವರ 897 ನೇ ಜಯಂತಿ
897th birth anniversary of Sharan Medara Ketaiah
ಮಹಾಲಿಂಗಪುರ 07: ಶ್ರೇಷ್ಠ ವಚನಕಾರ ಬಿದಿರುಬುಟ್ಟಿ, ಮೊರ ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡಿ ಬಂದ ಹಣದಲ್ಲಿ ನಿಸ್ವಾರ್ಥ ದಾಸೋಹ ಸೇವೆ ನಡೆಸಿ, ಪವಿತ್ರಜೀವನದ ಬಸವ ತತ್ವ ಬೋಧಿಸಿದ ಶರಣ ಮೇದಾರ ಕೇತಯ್ಯನವರ 897 ನೇ ಜನ್ಮ ಜಯಂತಿಯನ್ನು ಪಟ್ಟಣದಲ್ಲಿ ಮೇದಾರ ಸಮುದಾಯದವರು ಶೃದ್ಧೆ ಭಕ್ತಿಯಿಂದ ಆಚರಿಸಿದರು. ಸಮುದಾಯದ ಗುರುಗಳಾದ ಮೇದಾರ ಕೇತಯ್ಯನವರ ಭಾವಚಿತ್ರವನ್ನು ಪುಷ್ಪ ಹಾರಗಳಿಂದ ಅಲಂಕರಿಸಿ, ಕಾಯಿ ಕರ್ೂರ ಬೆಳಗಿ ಜಯಂತಿಯನ್ನು ಅರ್ಥಪೂರ್ಣವಾಗಿಸಿದರು.
ಈ ಸಂದರ್ಭದಲ್ಲಿ ಮೇದಾರ ಸಮಾಜದ ಹಣ್ಮಂತ ಬುರುಡ, ಬಾಗಲಕೋಟ ಜಿಲ್ಲಾ ಉಪಾಧ್ಯಕ್ಷ ಗಂಗಪ್ಪ ಮೇದಾರ, ಈರ್ಪ ಮೇದಾರ, ಶಿಕ್ಷಕ ಶಿವಾನಂದ ಬುರುಡ, ಪರಶುರಾಮ ಮೇದಾರ, ಸುನೀಲ್ ಹಿರೇರಮೇಶ್ ಬಡಿಗೇರ, ಮೋನೇಶ ಬಡಿಗೇರ, ವಿಜಯರಾಜ ಬಡಿಗೇರ, ಭೀಮಶಿ ಮೇದಾರ, ಸಾಗರ ಮೇದಾರ, ಯಮನಪ್ಪ ಕಾನಟ್ಟಿ, ದಶರಥ ಬಡಿಗೇರ, ಧರೆಪ್ಪ ಮೇದಾರ, ಮಹಾಂತೇಶ ಬುರುಡ, ಸಂಜು ಬುರುಡ, ಮಲ್ಲಪ್ಪ ಬುರುಡ, ಆನಂದ ಬುರುಡ, ಸಂಗಮೇಶ ಬುರುಡ ಮುಂತಾದವರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 