ಬಳ್ಳಾರಿ,ಏ,03: ಆರ್ಯವೈಶ್ಯ ಅಅಸೋಸಿಯೇಶನ್ ಮತ್ತು ಬಳ್ಳಾರಿ ಜಿಲ್ಲಾ ಛೇಂಬರ್ ಆಫ್ ಕಾಮಸರ್್ ಜತೆಗೂಡಿ ತಲಾ 400 ರೇಶನ್ ಕಿಟ್ಗಳಂತೆ ಒಟ್ಟು 800 ರೇಶನ್ ಕಿಟ್ಗಳನ್ನು ಶುಕ್ರವಾರ ಬಳ್ಳಾರಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿವೆ.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಈ ರೇಶನ್ ಕಿಟ್ಗಳನ್ನು ಸ್ವೀಕರಿಸಿ,ಇಂತಹ ಸಂಕಷ್ಟದ ಸಮಯದಲ್ಲಿ ನೆರವಿಗೆ ಬಂದಿರುವುದಕ್ಕೆ ಧನ್ಯವಾದ ಅಪರ್ಿಸಿದರು.
ಇವುಗಳನ್ನು ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನದರ್ೇಶಕ ರಾಜಪ್ಪ, ಡಾ.ರಮೇಶ ಗೋಪಾಲ್, ನಾಗರಾಜ, ಸೊಂತ ಗಿರಿಧರ್,ವಿ.ರವಿಕುಮಾರ್, ಕೆ.ಸುರೇಶಬಾಬು, ಅಗಡಿ ಕಾಲೋನಿ ಸ್ವಯಂಸೇವಕರು,ಗೃಹಿಣಿಯರು,ಸ್ವ ಕಾಮರ್ಿಕರು, ಆರ್ಯವೈಶ್ಯ ಅಸೋಸಿಯೇಶನ್ ಮತ್ತು ಬಳ್ಳಾರಿ ಜಿಲ್ಲಾ ಛೇಂಬರ್ ಆಫ್ ಕಾಮಸರ್್ ಸದಸ್ಯರು ಇದ್ದರು.