ಹಾವೇರಿ28: 71ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ 12 ಜನ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಾಧ್ಯಮ ಕ್ಷೇತ್ರದಂದಿ ಟೈಮ್ಸ್ ಆಫ್ ಇಂಡಿಯಾ ದೈನಿಕದ ಜಿಲ್ಲಾ ವರದಿಗಾರರಾದ ಬಸವರಾಜ ಮರಳಿಹಳ್ಳಿ ಹಾಗೂ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದ ಪ್ರಜಾ ಟಿವಿ ಜಿಲ್ಲಾವರದಿಗಾರರಾದ ರಮೇಶ್ ಬಿ.ಹೆಚ್.
ಉರತಜ್ಞ ಡಾ ಪ್ರವೀಣ ರಾಶೀನಕರ್ ಹಾಗೂ ಆರ್.ಎಚ್. ಹರಿಜನ, ಕಬಡ್ಡಿ ಪಟು ಕುಮಾರಿ ಸುಧಾ ಹಿರೇಮಠ, ಕರಾಟೆ ಪಟು ಯಶ್ವಿನ್ ಬಾಂಗ್ರೆ, ಎನ್.ಎಸ್.ಎಸ್. ಅಧಿಕಾರಿ ಶಿವಾನಂದ ಸುಣಕಲ್ಬಿದರಿ, ಹಾಕಿಪಟು ವಿನಾಯಕ ಕರೆಪ್ಪನವರ, ಸದಾನಂದ ಅಮರಾಪೂರ ಅವರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.
ಪಂಚಾಯತ್ ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ, ಶಾಸಕರಾದ ನೆಹರು ಓಲೇಕಾರ, ನಗರಾಭಿವೃದ್ಧಿಕಾರ ಅಧ್ಯಕ್ಷ ಶಿವಕುಮಾರ ಸಂಗೂರ, ತಾಲೂಕು ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಕಮಲವ್ವ ಹೇಮನಗೌಡ ಪಾಟೀಲ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪ ವಿಭಾಗಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ತಹಶೀಲ್ದಾರ ಜಿ.ಎಸ್.ಶಂಕರ ಇತರರು ಉಪಸ್ಥಿತರಿದ್ದರು.
10 ಜನ ಸಕರ್ಾರಿ ನೌಕರರಿಗೆ ಜಿಲ್ಲಾ ಮಟ್ಟದ ಸವರ್ೋತ್ತಮ ಸೇವಾ ಪ್ರಶಸ್ತಿ