ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಯೋಜನೆ: 43 ಪತ್ರಕರ್ತರಿಗೆ ಮಾಸಾಶನ ಮಂಜೂರು

ಬೆಂಗಳೂರು, ಜ 8 ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಯೋಜನೆಯಡಿ ಹತ್ತು ಸಾವಿರ ರೂ ಆಜೀವ ಮಾಸಾಶನವನ್ನು 43 ಪತ್ರಕರ್ತರಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಬೆಂಗಳೂರಿನಿಂದ ಟಿ. ಎಲ್. ರಾಮಸ್ವಾಮಿ, ಬಿ. ಎಸ್. ಜಯಶ್ರೀ, ಜಿ. ಎನ್. ರಂಗನಾಥ್ರಾವ್, ಎಸ್. ವಿ. ಸೋಮಸುಂದರಯ್ಯ, ಟಿ. ಅಬ್ದುಲ್ ಹಫೀಜ್, ನರಸಿಂಹಮೂತರ್ಿ ಕೆ. ದೊನ್ನಿ, ಹೆಚ್. ಕೆ. ಲಕ್ಷ್ಮೀನರಸಿಂಹ, ಆರ್. ಕೃಷ್ಣಪ್ಪ, ಪಿ. ನಂಜಯ್ಯ, ಕೆ. ಸತ್ಯನಾರಾಯಣ, ಪ್ರಹ್ಲಾದ ಡಿ. ಕುಳಲಿ ಮತ್ತು ಕೆ. ಎಸ್. ಶಾಂತಾರಾಮ ರಾವ್. ಬಾಗಲಕೋಟೆ ಜಿಲ್ಲೆಯ ವಿಷ್ಣು ಅನಂತ ಕುಲಕರ್ಣಿ ಮತ್ತು ಬಾಬುಲಾಲ್ ಹುಕ್ಕರಾಜ್ ಬೋರಾ, ಬೆಳಗಾವಿ ಜಿಲ್ಲೆ : ವಿನಾಯಕ ಕೃಷ್ಣಾ ರೇವಣಕರ್, ಬಸವರಾಜ ಸಿದ್ದನಾಯಕ ಸಾವಳಗಿ, ಅಶೋಕ ಎಸ್ ಜೋಶಿ, ಲಕ್ಷ್ಮೀ ಫಕೀರಪ್ಪ ಭಜಂತ್ರ್ರಿ ಮತ್ತು ಯಮನಪ್ಪ ಯಲ್ಲಪ್ಪ ಸುಲಾನಪೂರ, ಬೀದರ್ ಜಿಲ್ಲೆ : ಲಿಂಗಾರಾಜೇಶ್ವರ, ಚಾಮರಾಜನಗರ ಜಿಲ್ಲೆ : ವಿ. ಆರ್. ಸುಬ್ಬರಾವ್ ಮತ್ತು ಎ. ಹೆಚ್. ಗೋವಿಂದ, ಚಿಕ್ಕಮಗಳೂರು ಜಿಲ್ಲೆ : ಜಿ. ಬಿ. ಮಲ್ಲಿಕಾಜರ್ುನ ಸ್ವಾಮಿ, ಚಿತ್ರದುರ್ಗ ಜಿಲ್ಲೆ : ಕೆ. ಬಿ. ಬಸವರಾಜಯ್ಯ ಮತ್ತು ಎಂ.ಜಿ. ಶೇಟ್, ದಾವಣಗೆರೆ ಜಿಲ್ಲೆ : ಆರ್, ಎಸ್, ತಿಪ್ಪೇಸ್ವಾಮಿ, ಎನ್. ಸುಬ್ರಹ್ಮಣ್ಯ, ಸೀತಾರಾಮ ಶೆಟ್ಟಿ ಮತ್ತು ಬಾಬು ದಾಮೋದರ್, ಧಾರವಾಡ : ವಸಂತರಾವ್ ಕೆ ಬೆಂಗೇರಿ, ಗದಗ ಜಿಲ್ಲೆ : ಮನೋಹರ ಗುಂಡರಾವ್ ಕುಲಕರ್ಣಿ, ಹಾಸನ ಜಿಲ್ಲೆ : ಜೆ. ಆರ್. ರವಿಕುಮಾರ್, ಮಹಾಲಿಂಗಪ್ಪ, ಹೆಚ್. ಎಂ. ಗೋವಿಂದಪ್ಪ, ಸತ್ಯನಾರಾಯಣ ಮತ್ತು ಎ. ನಾಗರಾಜ್, ಕೊಡಗು ಜಿಲ್ಲೆ : ಎಸ್. ಹೆಚ್. ಅಬುಬಕ್ಕರ್, ಮಂಡ್ಯ ಜಿಲ್ಲೆ : ಎಂ. ಜಿ. ಸೀತಾರಾಮಾರಾವ್, ರಾಮನಗರ ಜಿಲ್ಲೆ : ಅಮರನಾರಾಯಣ ಸ್ವಾಮಿ ಮತ್ತು ಎಂ. ಎನ್. ಜಯರಾಂ, ರಾಯಚೂರು ಜಿಲ್ಲೆ : ರಾಘವೇಂದ್ರ ಜೋಷಿ, ತುಮಕೂರು ಜಿಲ್ಲೆ : ಟಿ. ಬಿ. ಕೃಷ್ಣ ಮೂತರ್ಿ ಹಾಗೂ ವಿಜಯಪುರ ಜಿಲ್ಲೆ : ರಾಘವೇಂದ್ರ ರಂಗರಾವ್ ಕುಲಕಣರ್ಿ ಅವರಿಗೆ ಮಾಸಾಶನ ಮಂಜೂರಾಗಿದೆ.