ಬೀಜಿಂಗ್, ಮಾ 24,ಬೀಜಿಂಗ್ ನಲ್ಲಿ ಸೋಮವಾರ 32 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಒಂದು ಸ್ಥಳೀಯ ವ್ಯಕ್ತಿ ಕೂಡ ಸೇರಿದ್ದಾರೆ. ಇದರಲ್ಲಿ ಬ್ರಿಟನ್, ಸ್ಪೈನ್ ಮತ್ತು ಅಮೆರಿಕದಿಂದ ಆಗಮಿಸಿದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದ ಸ್ಥಳೀಯ ವ್ಯಕ್ತಿ ಕೂಡ ಸೊಂಕಿಗೆ ಗುರಿಯಾಗಿದ್ದಾನೆ.