ಮಹಾವೀರ ತೀರ್ಥಂಕರರ 2624 ನೇ ಜನ್ಮದಿನೊತ್ಸವ2624th Birth Anniversary of Mahavira Tirthankara
Lokadrshan Daily
4/18/25, 8:30 AM ಪ್ರಕಟಿಸಲಾಗಿದೆ
2624th Birth Anniversary of Mahavira Tirthankara
ಮಹಾವೀರ ತೀರ್ಥಂಕರರ 2624 ನೇ ಜನ್ಮದಿನೊತ್ಸವ
ಕಾಗವಾಡ 10 : ತಾಲೂಕಿನ ಮೋಳೆ ಗ್ರಾಮದಲ್ಲಿ ಭಗವಾನ ಮಹಾವೀರ ತೀರ್ಥಂಕರರ 2624 ನೇ ಜನ್ಮದಿನೊತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಮೋಳೆ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ಶ್ರಾವಕ-ಶ್ರಾವಕಿಯ ಪಾಲ್ಗೊಂಡಿದ್ದರು.