2020-2021 ಕೇಂದ್ರ ಬಜೆಟ್ ಪ್ರಮುಖಾಂಶಗಳು

budjet

  1.     ಟಿಬಿ ಹಾರೇಗಾ, ದೇಶ್ ಜೀತೆಗಾ ಯೋಜನೆ ಆರಂಭಕ್ಕೆ ನಿರ್ಧಾರ

  2.     ಧಾನ್ಯಲಕ್ಷ್ಮಿ ಯೋಜನೆ ಮೂಲಕ ಧಾನ್ಯಗಳ ವಿತರಣೆಗೆ ನಿರ್ಧಾರ

  3.     ಕುಸುಮ್ ಯೊಜನೆಯಡಿ ಸೋಲಾರ್ ಪಂಪ್ ನೀಡಲು ಕೇಂದ್ರ ಸರ್ಕಾರ ತೀರ್ಮಾನ

  4.      5 ಹೊಸ ಸ್ಮಾರ್ಟ್ ಸಿಟಿಗಳ ನಿರ್ಮಾಣ

  5.      ರಫ್ತು ಉತ್ತೇಜನಕ್ಕೆ ‘ನಿರ್ವಿಕ್’ ಯೊಜನೆ ಜಾರಿ

  6.     ಚೆನ್ನೈ- ಬೆಂಗಳೂರು ಎಕ್ಸ್‌ಪ್ರೆಸ್ ವೇ ಆರಂಭ

  7.      ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರದಿಂದ ಶೇ.60ರಷ್ಟು ಅನುದಾನ

  8.     2024ರೊಳಗೆ ದೇಶದಲ್ಲಿ 100 ಏರ್ಪೋರ್ಟ್ ನಿರ್ಮಾಣ

  9.      1 ಲಕ್ಷ ಗ್ರಾಮಗಳಿಗೆ ಫೈಬರ್ ನೆಟ್ ಸೌಲಭ್ಯ

  10.            ‘ಗ್ಯಾಸ್ ಗ್ರೀಡ್’ ಯೋಜನೆ ವಿಸ್ತರಣೆ ನಿರ್ಧಾರ

  11.            ಕೌಶಲ್ಯ ಅಭಿವೃದ್ದಿಗೆ 3000 ಕೋಟಿ ರೂಪಾಯಿ ಅನುದಾನ

  12.            ಗ್ರಾಮೀಣಾಭಿವೃದ್ದಿಗೆ 1.23 ಲಕ್ಷ ಕೋಟಿ ರೂಪಾಯಿ ಮೀಸಲು

  13.            ಶಿಕ್ಷಣದಲ್ಲೂ ವಿದೇಶಿ ಹೂಡಿಕೆಗೆ ಪ್ರೋತ್ಸಾಹ

  14.            ಪದವಿಗೂ ಅನ್​​ಲೈನ್​ ಶಿಕ್ಷಣ ಜಾರಿ

  15.            ಪ್ರತಿ ಜಿಲ್ಲೆಗೆ ಒಂದರಂತೆ ಮೆಡಿಕಲ್​ ಕಾಲೇಜ್​ ಸ್ಥಾಪನೆ

  16.            ಕೈಗಾರಿಕೆಗೆ 27 ಸಾವಿರ ಕೋಟಿ ಅನುದಾನ ಮೀಸಲು

  17.            500 ಮೀನು ಉತ್ಪಾದಕರ ಸಂಘ ಸ್ಥಾಪನೆ

  18.            ಮೂಲಸೌಕರ್ಯಕ್ಕೆ 103 ಲಕ್ಷ ಕೋಟಿ ರೂಪಾಯಿ ಮೀಸಲು

  19.            ಸ್ವಚ ಭಾರತ್​ ಯೋಜನೆಗೆ 12,300 ಕೋಟಿ ರೂಪಾಯಿ ಅನುದಾನ ಮೀಸಲು

  20.            2023ಕ್ಕೆ ಚೆನ್ನೈ-ಬೆಂಗಳೂರು ಎಕ್ಸ್​​ಪ್ರೆಸ್​​​ ಹೈವೇ ಯೋಜನೆ ಅಂತ್ಯ

  21.            ಆಯುಷ್ಮಾನ್​ ಭಾರತ್​ ಯೋಜನೆ ವಿಸ್ತರಣೆ

  22.            ದೆಹಲಿ-ಮುಂಬೈ ಎಕ್ಸ್​ಪ್ರೆಸ್​​ ಹೈವೇ ಯೋಜನೆ 2023ಕ್ಕೆ ಪೂರ್ಣ

  23.            ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೆ ಆನ್​ಲೈನ್​ ಕೋರ್ಸ್​​​ ಜಾರಿ

  24.            ವೈದ್ಯರ ಸೃಷ್ಠಿಗೆ ಹೊಸ ಮೆಡಿಕಲ್​ ಕಾಲೇಜ್​ ಸ್ಥಾಪನೆ

  25.            ಸಾರಿಗೆ ವಲಯಕ್ಕೆ 1.7 ಲಕ್ಷ ಕೋಟಿ ಅನುದಾನ ಮೀಸಲು

  26.            ಒಂದು ಲಕ್ಷ ಗ್ರಾಮಗಳಿಗೆ ಫೈಬರ್​ ನೆಟ್​​ ಸೌಲಭ್ಯ

  27.            ಭಾರತ್​ ನೆಟ್​ ಯೋಜನೆಗೆ 6 ಸಾವಿರ ಕೋಟಿ ಅನುದಾನ

  28.            6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್​​ಪೋನ್​ ವಿತರಣೆ

  29.            ಮಹಿಳೆ ಮತ್ತು ಮಕ್ಕಳ ಕಲ್ಯಾಣ ಯೋಜನೆ 28,600 ಸಾವಿರ ಕೋಟಿ ಮೀಸಲು

  30.            ಎಸ್​ಸಿ ಸಮುದಾಯದ ಅಭಿವೃದ್ಧಿಗೆ 85 ಸಾವಿರ ಕೋಟಿ ರೂಪಾಯಿ ಅನುದಾನ

  31.            ಎಸ್​​ಟಿ ಸಮುದಾಯದ ಅಭಿವೃದ್ಧಿಗೆ 53 ಸಾವಿರ ಕೋಟಿ ರೂಪಾಯಿ ಅನುದಾನ

  32.            ಇಂಧನ ವಲಯಕ್ಕೆ 22 ಸಾವಿರ ಕೋಟಿ ಅನುದಾನ

  33.            ಪ್ರವಾಸೋದ್ಯಮ ಅಭಿವೃದ್ಧಿಗೆ 2,500 ಕೋಟಿ ರೂಪಾಯಿ ಅನುದಾನ

  34.            ಬೆಂಗಳೂರು ಸಬ್​ ಅರ್ಬನ್​​ ರೈಲ್ವೇ ಯೋಜನೆಗೆ ಕೇಂದ್ರದಿಂದ ಶೇ.60ರಷ್ಟು ಅನುದಾನ

  35.            ಪರಿಸರ ಮಾಲಿನ್ಯ ತಡೆಗೆ 4,400 ಕೋಟಿ ರೂಪಾಯಿ ಮೀಸಲು

  36.            ಬಾಲ್ಯ ವಿವಾಹ ತಡೆಯಲು ವಿಶೇಷ ಟಾಸ್ಕ್​ ಫೋರ್ಸ್​​

  37.            ಕಲೆ ಮತ್ತು ಸಂಸ್ಕೃತಿ ಇಲಾಖೆಗೆ 3,150 ಸಾವಿರ ಕೋಟಿ ಅನುದಾನ ಮೀಸಲು

  38.            ರಾಂಚಿಯಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯ ನಿರ್ಮಾಣ

  39.            ತೆರಿಗೆ ಕಿರುಕುಳ ತಡೆಗೆ ಕೇಂದ್ರ ಸರ್ಕಾರ ಕ್ರಮ

  40.            ಜಿ20 ಶೃಂಗಸಭೆ ಆಯೋಜನೆಗೆ 100 ಕೋಟಿ ರೂಪಾಯಿ ಅನುದಾನ ಮೀಸಲು

  41.            ಕಾಶ್ಮೀರಾ ಮತ್ತು ಲಡಾಕ್​ ಪ್ರಾಂತ್ಯ ಅಭಿವೃದ್ಧಿಗೆ ಪ್ರತ್ಯೇಕ ವಿಶೇಷ ಪ್ಯಾಕೇಜ್​ ಘೋಷಣೆ

  42.            ಉಳಿತಾಯ ವಿಮೆ ಮೊತ್ತ 1 ಲಕ್ಷ ದಿಂದ 5 ಲಕ್ಷಕ್ಕೆ ವಿಸ್ತರಣೆ

  43.            ಐಡಿಬಿಐ ಬ್ಯಾಂಕ್​ ಸಂಪೂರ್ಣ ಖಾಸಗೀಕರಣ

  44.            ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ಉದ್ಯೋಗ ಹೆಚ್ಚಳಕ್ಕೆ ಕ್ರಮ

  45.            ಅನಿವಾಸಿ ಭಾರತೀಯರ ಹೂಡಿಕೆಗೆ ವಿಶೇಷ ಯೋಜನೆ

  46.            ಎಲ್​ಐಸಿಯ ಸರ್ಕಾರಿ ಹೂಡಿಕೆಯ ಸಣ್ಣ ಪಾಲು ಮಾರಾಟ