ಶಿವಬಸವ ಮಹಾಸ್ವಾಮಿಗಳ 130 ನೇ ಜಯಂತಿ

ಬೆಳಗಾವಿ :   ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳ 130 ನೇ ಜಯಂತಿ ನಿಮಿತ್ತ ಇಂದು ಷಟ್ ಸ್ಥಲ ಧ್ವಜಾರೋಹಣ ಹಾಗೂ ಪಾದ ಪೂಜೆ ನೆರವೇರಿಸಲಾಯಿತು. ಚಿತ್ರದಲ್ಲಿ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ನಾಗನೂರ ರುದ್ರಾಕ್ಷಿ ಮಠದ ಶ್ರೀ ಅಲ್ಲಮ ಪ್ರಭು ಮಹಾಸ್ವಾಮಿಗಳು, ಗುರುಸಿದ್ಧ ಮಹಾಸ್ವಾಮಿಗಳು,     ಗುರುಬಸವಲಿಂಗ ಮಹಾಸ್ವಾಮಿಗಳು ಹಾಗೂ ಮುಂತಾದವರು ಉಪಸ್ಥಿತರಿದ್ದರು.