ಲೋಕದರ್ಶನವರದಿ
ಶಿಗ್ಗಾವಿ : ಕನರ್ಾಟಕ ನೆರೆ ಸಂತ್ರಸ್ತರಿಗೆ ಶಿಗ್ಗಾವಿ ತಾಲೂಕಿನ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ನೇತೃತ್ವದಲ್ಲಿ ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 1 ಲಕ್ಷ ರೂ.ಗಳ ಚೆಕ್ನ್ನು ತಹಶೀಲ್ದಾರ ಚಂದ್ರಶೇಖರ ಗಾಳಿ ಅವರ ಮೂಲಕ ವಿತರಿಸಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದ ಕಾಯರ್ಾಧ್ಯಕ್ಷರಾದ ಅಜರ್ುನ ಹಂಚಿನಮನಿ, ಸದಸ್ಯರಾದ ಜಿ.ಸಿ. ಸದಾಶಿವಪೇಠ, ಕಿರಣ ಅವರಾದಿ, ಮಂಜು ದುಬೆ, ಅನ್ವರ ವದರ್ಿ, ಚಂದ್ರಣ್ಣ ಹೆಬ್ಬಳ್ಳಿ, ವಿರೂಪಾಕ್ಷ ಸಾತಣ್ಣವರ, ಸುಭಾಸ ಚವ್ಹಾಣ, ಈಶ್ವರಗೌಡ ಪಾಟೀಲ, ಆರ್.ಎಸ್.ಪಾಟೀಲ, ಅನೀಲ ಸಾತಣ್ಣವರ, ಶೆಟ್ಟೆಪ್ಪ ವಡ್ಡರ್, ಸೋಮು ಆಜೂರ, ಬಸವರಾಜ ವಡ್ಡರ, ಮಾಲತೇಶ ರಾಣೋಜಿ, ಮಂಜುನಾಥ ದೊಡ್ಡಮನಿ,ಸೇರಿದಂತೆ ತಾಲೂಕಿನ ಎಲ್ಲ ಗುತ್ತಿಗೆದಾರರು ಉಪಸ್ಥಿತರಿದ್ದರು.