“ಓದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, ಒಂದು ದಿನದ ಉಪನ್ಯಾಸ ಕಾರ್ಯಾಗಾರ

 “ಓದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, ಒಂದು ದಿನದ  ಉಪನ್ಯಾಸ ಕಾರ್ಯಾಗಾರ “Occupational Safety, Health and Working Conditions Code, One Day Lecture Workshop”

ಧಾರವಾಡ  11:   ಬೆಳ್ಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 2:00 ಗಂಟೆಯವರೆಗೆ  “ಕರ್ನಾಟಕ ಕುಲಪುರೋಹಿತ”, ಆಲೂರ ವೆಂಕಟರಾವ್ ಸಭಾ ಭವನ, ಧಾರವಾಡದಲ್ಲಿ ಡಿ.ಜಿ.ಎಂ.ಎಸ್ ಬಳ್ಳಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಧಾರವಾಡ ರವರಿಂದ “ಓದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020” ಜಾಗೃತಿ ಮೂಡಿಸಲು ಮತ್ತು ಕಲ್ಲು ಗಣಿಗುತ್ತಿಗೆ ಮತ್ತು ಕಲ್ಲು ಪುಡಿ ಮಾಡುವ ಘಟಕಗಳ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಕಲ್ಯಾಣ ಕುರಿತು ಜಾಗೃತಿ/ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ. ಸದರಿ ಕಾರ್ಯಾಗಾರದಲ್ಲಿ ಧಾರವಾಡ ಜಿಲ್ಲೆಯಲ್ಲಿರುವ ಎಲ್ಲಾ ಕಲ್ಲು ಗಣಿ ಗುತ್ತಿಗೆದಾರರು ಮತ್ತು ಜಲ್ಲಿ ಕಲ್ಲು ಕ್ರಷರ್ ಘಟಕದ ಮಾಲೀಕರು ಪಾಲ್ಗೊಂಡಿದ್ದು, ಗಣಿಗಾರಿಕೆಯಲ್ಲಿ ಕೈಗೊಳ್ಳಬೇಕಾಗಿರುವ ಸುರಕ್ಷತಾ ಕ್ರಮಗಳು, ಕಾರ್ಮಿಕರ ಸುರಕ್ಷತೆ ಹಾಗೂ “ಓದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020” ಕುರಿತು ಚರ್ಚಿಸಲಾಯಿತು. ಮುಂದುವರೆದು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಚಾಲನೆಯಲ್ಲಿ ತರಲಾದ ಆನ್‌ಲೈನ್ ಡಿಸಿಬಿ ಕುರಿತು ಎಲ್ಲಾ ಕಲ್ಲು ಗಣಿ ಗುತ್ತಿಗೆದಾರರಿಗೆ ತರಭೆತಿ ನೀಡಲಾಯಿತು. ಸಭೆಯಲ್ಲಿ ಈ ಕೆಳಕಂಡ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು,