ಇಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ
ಹುಬ್ಬಳ್ಳಿ 6: ಧಾರವಾಡ ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಫೆಬ್ರವರಿ 7ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿ. 07ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ: ನೆಹರೂ ನಗರ ಇಎಲ್‌ಎಸ್‌ಆರ್ ಟ್ಯಾಂಕ್ ಸಪ್ಲಾಯ್ ಝೇನ್ 7: ಇಂದ್ರ್ರಸ್ಥ ಹೌಸ್, ನವಲಿ ಪ್ಲಾಟ್ ಸ್ವಾಮಿ ಹೌಸ್ ಲೈನ್, ನವಲಿ ಪ್ಲಾಟ್ ಚಿಕ್ಕನವರ ಹೌಸ್ ಲೈನ್, ನವಲಿ ಪ್ಲಾಟ್ ಭೀಮಣ್ಣ ಹೌಸ್ ಲೈನ್,ನವಲಿ ಪ್ಲಾಟ್ ಕಟ್ಟೆಣ್ಣವರ ಹೌಸ್ ಲೈನ್,
ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲಾಯ್ : ವೀರಾಂಜನೇಯ ನಗರ, ಅರಾರ ಓಣಿ, ಬಡಗೇರ ಓಣಿ, ಕುರಡಿಕೇರಿ ಓಣಿ, ಬುಧವಿಹಾರ ಓಣಿ,
ಮಂಟೂರ ರೋಡ್: ಮೈತ್ರಾ ಕಾಲೊನಿ, ಗಣೇಶ ಕಾಲೊನಿ, ಮಂಗಳವಾರಪೇಟ್, ತೊರವಿ ಗಲ್ಲಿ, ಪ್ರಿಯದರ್ಶಿನಿ ಕಾಲೊನಿ, ಗಂಗಾಧರ ನಗರ, ವಿಠೋಬಾ ಗಲ್ಲಿ, ವಾಲವೇಕರ ಹಕ್ಕಲ, ಇಟಗಿ ಮಾರುತಿ ಗಲ್ಲಿ, ಹೊಟ್ಟಿಮಠ ಚಾಳ, ಘಂಟಿಕೇರಿ ಓಲ್ಡ್ ಲೈನ್, ರುದ್ರಾಕ್ಷಿಮಠ ಡೌನ್, ಮಕಾನದಾರಗಲ್ಲಿ ಪಾರ್ಟ-1, ಜೋಳದ ಓಣಿ ತುಳಜಾ ಭವಾನಿ ಟೆಂಪಲ್, ಬೆಂಡಿಗೇರಿ ಓಣಿ,
ಹೊಸೂರ ಝೇನ್-9 : ತಿಮ್ಮ ಸಾಗರ, ಕೆನರಾ ಹೊಟೆಲ್ ಬ್ಯಾಕ್ ಸೈಡ್,
ಕಾರವಾರ ರೋಡ್ : ಶಿವಪುತ್ರ ನಗರ 1ನೇ ಕ್ರಾಸ್, ಫತೇಶ ನಗರ ಹುಬ್ಬಳ್ಳಿ ಹಾಲ್, ಕೊಠಾರ ಬಿಲ್ಡಿಂಗ್, ಮಟ್ಟಿ ಪ್ಲಾಟ್, ಗೋಡ್ಕೆ ಪ್ಲಾಟ್ 2ನೇ ಸೈಡ್,ಸಾಳಿ ಪ್ಲಾಟ್ 1,2ನೇ ಸೈಡ್,ಬ್ಯಾಹಟ್ಟಿ ಪ್ಲಾಟ್ 1,2,3ನೇ ಸೈಡ್,ಆರೂಢ ನಗರ 2ನೇ ಸೈಡ್, ಅಂಬಣ್ಣವರ ಪ್ಲಾಟ್, ಕೃಷ್ಣಗಿರಿ ಕಾಲೊನಿ 1,2,3ನೇ ಸೈಡ್, ಮಿಲನಕಾಲೊನಿ ಮುಲ್ಲಾ ಲೈನ್, ಏಕತಾ ಕಾಲೊನಿ ಪಾರ್ಟ-1,2, ಬಸಣ ನಗರ, ಪ್ರಭಾತ ನಗರ, ಗುರುನಾಥ ನಗರ ಪೊಲೀಸ್ ಲೈನ್, ಚನ್ನಾಪೂರ ಲೈನ್, ಆದರ್ಶ ನಗರ 1,2ನೇ ಕ್ರಾಸ್, ಮಿಲನ ಕಾಲೊನಿ 1ನೇ ಕ್ರಾಸ್, ವಿಶಾಲ ನಗರ 1ನೇ ಕ್ರಾಸ್, ವಿಶಾಲ ನಗರ ಬ್ಯಾಕ್ ಸೈಡ್ ಮಠ, ವಿಶಾಲ ನಗರ ಲೋವರ್ ಸೈಡ್,
ಅಯೋಧ್ಯಾ ನಗರ ಝೇನ್-10 : ಶರಾವತಿ ನಗರ 3 ಬಾಯ್‌ಲ್ಯಾನ್, ಶರಾವತಿ ನಗರ ಬಡಾವಣೆ, ಶರಾವತಿ ನಗರ ಕೆಇಬಿ ಕಂಪೌಂಡ, ಮಂಜುನಾಥ ಹೊಟೆಲ್ ಆಜುಬಾಜು,ಶರಾವತಿ ನಗರ ಭಟ್ಟಿ ಖಾದ್ರಿಯಾ ಹಾಸ್ಪಿಟಲ್,ಕಲ್ಮೇಶ್ವರ ನಗರ 1್ಘ2ನೇ ಕ್ರಾಸ್, ಮಾಲೇಕರ ಪ್ಲಾಟ್, ಮುಲ್ಲಾ ಹೌಸ್ ಲೈನ್,ಟಿಪ್ಪು ನಗರ, ದೇವಗಿರಿ ಹೌಸ್ ಲೈನ್,ಎನ್‌ಎ ನಗರ ಪಾರ್ಟ-1,2,3,ಜನತಾ ನಗರ ಬುಧವಿಹಾರ ಲೈನ್, ಜಂಬಗಿ ಹೌಸ್ ಲೈನ್, ಕುಂಬಾರ ಓಣಿ, ಕುರುಬಾನ ಚಾವಳಿ ದರ್ಗಾ ಸೈಡ್ ಪಾರ್ಟ-1,2, ಕೋಳೇಕರ ಪ್ಲಾಟ್ ಪಾರ್ಟ-2,
ಸೋನಿಯಾ ಗಾಂಧಿ ನಗರ ಝೇನ್-11 : ಮಸೂತಿ ಲೈನ್,
ಗಬ್ಬೂರ :ಲಕ್ಷ್ಮೀ ಕಾಲೊನಿ2, 3ನೇ ಕ್ರಾಸ್, ಅಸುಂಡಿ ಪ್ಲಾಟ್, ಬ್ರಹ್ಮಲಿಂಗೇಶ್ವರ ನಗರ, ಅಡವಿ ಪ್ಲಾಟ್,
ತಬಿಬಲ್ಯಾಂಡ್ ಝೇನ್-11 : ತಂತಿ ಓಣಿ,ದೊಡ್ಡಮನಿ ಕಾಲೊನಿ 1,3,4,5ನೇ ಕ್ರಾಸ್, ಸಣ್ಣಕೇರಿ, ಕಾಳಿಬಸಪ್ಪ ಲೈನ್,
ಉಣಕಲ್ ಝೇನ್-5 :ಕಲ್ಮೇಶ್ವರ ನಗರ, ಶ್ರೀನಗರ, ಶಿವಮೊಗ್ಗ ಕಾಲೊನಿ, ಧರ್ಮಾಪುರಿ ಬಡಾವಣೆ, ರವೀಂದ್ರ ನಗರ, ಅಂಬಿಕಾ ನಗರ, ಕೇರಿ ಓಣಿ, ಕಮಾನಬುಡಿ, ಕೊರವಿ ಓಣಿ, ಸವದತ್ತಿ ಓಣಿ, ಸುತಗಟ್ಟಿ ಓಣಿ, ಶಿವನಗೌಡ್ರ ಸಂದಿ, ಗಾಣಿಗೇರ ಓಣಿ, ಸಮೃದ್ಧಿ ಬಡಾವಣೆ, ಸಂಗೊಳ್ಳಿರಾಯಣ್ಣ ನಗರ ಅಪ್ಪರ್ ಪಾರ್ಟ, ಮಾರುತಿ ಕಾಲೊನಿ, ಪವಾರ ಓಣಿ, ವಾಯುಪುತ್ರ ಬಡಾವಣೆ ಭಾಗ-2, ಓಂ ನಗರ 4ನೇ ಕ್ರಾಸ್, ಸುಭಾನಿ ನಗರ, ಕೊಪ್ಪಳ ಲೇಓಟ್,ಜ್ಯೋತಿ ಕಾಲೋನಿ,ಗವಿಸಿದ್ದೇಶ್ವರ ಕಾಲೋನಿ, ಸಿದ್ದೇಶ್ವರ ನಗರ, ಸಣ್ಣ ಸಿದ್ದೇಶ್ವರ ನಗರ, ಸಿದ್ದಗಂಗಾ ನಗರ, ಸಿದ್ದ ಕಲ್ಯಾಣ ನಗರ, ಸಿದ್ದರಾಮೇಶ್ವರ ನಗರ, ಟಿಂಬರ್ ಯಾರ್ಡ,ಧೋಬಿ ಘಾಟ,
ಕೇಶ್ವಾಪುರ ಝೇನ್: ಗಾಂಧಿವಾಡ ಸ್ಲಂ,ಅಲ್ಕಾಪುರಂ, ನಾರಾಯಣಪುರಂ, ಕ್ಯಾಪ್ಶನ್ ಸ್ಕೂಲ್, ಶಾಲಿನಿ ಪಾರ್ಕ, ಗಂಗಾಪುರಂ, ಸುಂದರಪುರಂ, ಮಲ್ಲಿಕಾರ್ಜುನಪುರಂ, ಆಲೀವ್ ಹೆರಿಟೇಜ್, ಮರಿಯಾ ನಗರ.
ಇಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ
ನವನಗರ : ಮಾಂತೇಶ ಲೇಓಟ್, ಸಹ್ಯಾದ್ರಿ ಕಾಲೊನಿ, ಗಣೇಶ ಕಾಲೊನಿ, ಸಿದ್ದಾರೂಢ ಕಾಲೊನಿ, ಪ್ರಜಾ ನಗರ ಡೌನ್, ಶಾಂತ ನಗರ ಡೌನ್, ಶಿವಾನಂದ ನಗರ ವರೂರ ಲೈನ್, ಎಲ್‌ಆಯ್‌ಜಿ 8 ರಿಂದ 13ನೇ ಕ್ರಾಸ್, ಎಮ್‌ಆಯ್‌ಜಿ, ಹೆಚ್‌ಆಯ್‌ಜಿ, ಕೆಸಿಸಿ ಬ್ಯಾಂಕ್ ಲೇಓಟ್, ವಿಜಯಶ್ರೀ ಲೇಓಟ್, ಕಾಮಾಕ್ಷಿ ಲೇಓಟ್, ಬಸವೇಶ್ವರ ಪಾರ್ಕ, ಶಿವಪಾರ್ವತಿ ನಗರ, ಕರ್ನಾಟಕ ಸರ್ಕಲ್, ಇಡಬ್ಲ್ಯುಎಸ್ 5,6,7ನೇ ಕ್ರಾಸ್, ಶಾಂತ ನಗರ ಅಪ್, ಮಸೂತಿ ಲೈನ್, ಪಂಚಾಕ್ಷರಿ ನಗರ, ಕೆಇಬಿ ಗ್ರಿಡ್ ಲೈನ್, ಮಾಯಕರ ಕಾಲೊನಿ, ರಾಧಿಕಾ ಪಾರ್ಕ,
ಗಾಮನಗಟ್ಟಿ :ಕರಿಯಮ್ಮ ದೇವಿ ಬಡಾವಣೆ, ಮನಗುಂಡಿಯವರ ಓಣಿ, ಮಟ್ಟಿಕಳ್ಳ ಓಣಿ, ಮಲ್ಲಣ್ಣವರ ಓಣಿ, ಬಾಗಣ್ಣವರ ಓಣಿ, ವಕ್ಕಲಗಿರಿ ಓಣಿ.
ರಾಯಾಪೂರ : ರಾಯಾಪುರ ವಿಲೇಜ್ ಡೌನ್ ಏರಿಯಾ, ಆಶ್ರಯ ಕಾಲೊನಿ, ಶಂಕರಜ್ಯೋತಿ ನಗರ ಅಪ್, ಡೌನ್ ಏರಿಯಾ, ಅಮರ ನಗರ 7 ರಿಂದ 10ನೇ ಕ್ರಾಸ್.
ರಜತಗಿರಿ ಟ್ಯಾಂಕ್, ಸರಸ್ವತಪೂರ (ಯಾಲಕ್ಕಿ ಶೆಟ್ಟರ ಕಾಲೊನಿ) : ಸಪ್ತಗಿರಿ 1 ರಿಂದ 4ನೇ ಕ್ರಾಸ್, ಜಾಧವ ಲೇಓಟ್, ಶಂಕರಿ ಲೇಓಟ್, ಪುರಂದರ ಬಡಾವಣೆ, ಬನಶ್ರೀ ಲೇಓಟ್, ಕುಮಾರೇಶ್ವರ 2ನೇ ಹಂತ, ಇಂದಿರಾ ಬಡಾವಣೆ,
ರಜತಗಿರಿ ಟ್ಯಾಂಕ್, ಸರಸ್ವತಪೂರ (ತೇಜಸ್ವಿ ನಗರ) : ಎಸ್‌ಆರ್ ನಗರ ಉಪ್ಪಿನಕಾಯಿ ಫ್ಯಾಕ್ಟರಿ ಅಪ್ಪರ್/ ಡೌನ್ ಪಾರ್ಟ, ಶೆಟ್ಟರ ಶಾಪ್ ರೋಡ್, ಓಲ್ಡ್ ಮಂಜುನಾಥ ಸ್ಕೂಲ್ ರೈಟ್/ಲೆಫ್ಟ್ ಡೌನ್, ಓಲ್ಡ್ ಮಂಜುನಾಥ ಸ್ಕೂಲ್ ಅಪ್, ಪೃಥ್ವಿ ಗಾರ್ಡನ್ ರೋಡ್.
ಬಿದರಗಡ್ಡಿ ಶಾಪ್ ಫ್ರಂಟ್ ಸೈಡ್,ಸೆಕ್ಟರ್-1 ಪಾರ್ಟ-2,
ಡಿ.ಸಿ.ಕಂಪೌಂಡ್: ಅಕ್ಕಿಪೇಟ್, ಸಿಬಿಟಿ, ಕೋರ್ಟ್ ರೋಡ್, ಹೆಚ್‌ಡಿಎಂಸಿ ಸರ್ಕಲ್, ನೌಕರರ ಭವನ, ರಂಗಾಯಣ ತಾಶೀಲ್ದಾರ್ ಆಫೀಸ್, ಸುಭಾಷ್ ರೋಡ್, ಸ್ವೀಮಿಂಗ್‌ಪೂಲ್ ರೋಡ್, ವಿಜಯ ರೋಡ್, ಭಗಿನಿ ಸಮಾಜ, ಮಿನಿ ವಿಧಾನ ಸೌಧ, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ನೆಹರೂ ನಗರ ಎಂಬಿ/ಕೆಬಿ,ಸಾದರ ಓಣಿ ಕೆಲಗೇರಿ, ದೊಡ್ಡಮನಿಯವರ ಓಣಿ, ಗೌಡರ ಓಣಿ ಕೆಲಗೇರಿ, ಗುಡ್ಡದಮಠ ಓಣಿ ಕೆಲಗೇರಿ, ದ್ಯಾಮವ್ವನ ಗುಡಿ ಓಣಿ ಕೆಲಗೇರಿ, ಕೆಲಗೇರಿ ವಿಲೇಜ್ ಮೇನ್ ರೋಡ್, ಬನಶಂಕರಿ ನಗರ, ಸಾಧನಕೇರಿ 6ನೇ ಕ್ರಾಸ್, ಹುಡ್ಕೋ ಕಾಲೊನಿ ಎಮ್‌ಬಿ/ಕೆಬಿ, ನಾರಾಯಣಪುರ ಲಕ್ಷ್ಮೀ ಗುಡಿ ಓಣಿ, ಕಬಾಡಿ ಲೇಓಟ್, ಗ್ಯಾನಬಾ ಲೇಓಟ್, ನಾರಾಯಣಪೂರ 1 ರಿಂದ 3ನೇ ಕ್ರಾಸ್,
ಗುಲಗಂಜಿಕೊಪ್ಪ : ಕೆಹೆಚ್‌ಬಿ ಕಾಲೊನಿ, ಸಂಪಿಗೆ ನಗರ, ಗ್ಯಾನಬಾ ಲೇಓಟ್, ಬಿ.ಡಿ.ಪಾಟಿಲ ಲೇಓಟ್, ಅನಸೂಯಾ ಲೇಓಟ್, ಸೃಷ್ಟಿ ಲೇಓಟ್, ಸಿದ್ದೇಶ್ವರ ನಗರ, ಜಾಧವ ಲೇಓಟ್, ಎತ್ತಿನಗುಡ್ಡ ಮೇನ್ ರೋಡ್, ಸ್ಮಷಾನ್ ರೋಡ್, ಮಲ್ಕಾಪುರ ಓಣಿ, ಗೌಡರ ಓಣಿ, ವಡ್ಡರ ಓಣಿ, ಅಂಬೇಡ್ಕರ್ ಓಣಿ, ಹೊಸ ಓಣಿ, ಪಟೇಲ ಓಣಿ, ಟ್ಯಾಂಕ್ ಸಂದಿ, ಪಿಂಜಾರ ಓಣಿ, ಮುಲ್ಲಾನವರ ಓಣಿ, ಹಳಕಟ್ಟಿ ಓಣಿ, ಪಂಚಾಯತ್ ಓಣಿ, ಕಟಗಿ ಅಡ್ಡೆ, ಅಂಚಟಗೇರಿ ಚಾಳ, ಮರಾಠಾ ಕಾಲೊನಿ, ಟಮಾಟಿ ಚಾಳ, ಯಾದವಾಡ ರೋಡ್ ಕಮಲಾಪುರ, ಜೋಪಡಿಪಟ್ಟಿ ಓಣಿ, ಅಂನತರಾವ್ ಓಣಿ, ಮ್ಯಾದಾರ ಓಣಿ, ಚಾವೂಸ್ ಗಲ್ಲಿ, ಗೌಸ ಗಲ್ಲಿ.