ದೊಡ್ಡ ಕೇಶವರೆಡ್ಡಿ ಗೆಲುವಿಗೆ ದುರ್ಗಮ್ಮ ದೇವಿಗೆ 51 ತೆಂಗಿನಕಾಯಿ ಹೊಡೆದು ವಿಷೇಶ ಪೂಜೆ
ಬಳ್ಳಾರಿ 24 : ನಗರದ ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕಿನ ಚುನಾವಣೆಯಲ್ಲಿ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಅಟೋ ಗುರಿತಿನಿಂದ ಸ್ಪರ್ದಿಸಿ ಗೆಲುವು ಸಾದಿಸಿದ ಕೊರಲಗುಂದಿ ದೊಡ್ಡ ಕೇಶವ ರೆಡ್ಡಿಅವರಿಗೆ ತಾಯಿ ದುರ್ಗಾದೇವಿ ಇನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ ಎಂದು ಪ್ರಾರ್ಥಿಸಿ ಅಪ್ತ ಸಹಾಯಕರಾದ ಮರಿಸ್ವಾಮಿ 51 ತೆಂಗಿನಕಾಯಿ ಹೊಡೆಯುವುದರ ಮೂಲಕವಿಶೇಷ ಪೂಜೆ ಸಲ್ಲಿಸಿದರು.ಅವರು ನಿನ್ನೆ ಸಂಜೆ ದುರ್ಗಮ್ಮ ಗುಡಿಗೆ ತೇರಿಳಿ ಭಕ್ತಿ ಪೂರ್ವವಕವಾಗಿ ವಂದಿಸಿ.51 ತೆಂಗಿನ ಕಾಯಿ ಹೊಡೆಯುವುದರ ಮೂಲಕ ಭಕ್ತಿ ಸರ್ಮಪಿಸಿದರು.