ವೀರಯ್ಯ ಸಜ್ಜದಮಠ ಆಯ್ಕೆ

Veeraiya Sajjadamath option

ವೀರಯ್ಯ  ಸಜ್ಜದಮಠ ಆಯ್ಕೆ 

ಶಿಗ್ಗಾವಿ 15: ತಾಲೂಕಿನ ದುಂಡಶಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಬಿನ್ ಸಾಲಗಾರರ ಮತಕ್ಷೇತ್ರದಿಂದ ವೀರಯ್ಯ ಸಜ್ಜದಮಠ (83) ಮತಗಳನ್ನು ಪಡೆದು ಆಯ್ಕೆಯಾದರೆ ಅವರ ಪ್ರತಿಸ್ಪರ್ದಿ ರಾಕೇಶ ಶ್ರೀಕಾಂತ ಗುಡಗೇರಿ(55) ಮತಗಳನ್ನು ಪಡೆದು ಫರಾಭವಗೊಂಡರು. ನಂತರ ಸಂಘದ ಮತದಾರರು ಹಾಗೂ ಗ್ರಾಮಸ್ಥರು ಸಿಹಿ ಹಂಚಿ ಹರ್ಷಗೋಂಡರು.