ವರ್ಧಮಾನ ಮಹಾವೀರರ ಜಯಂತಿ

Vardhamana Mahavira's birth anniversary

ವರ್ಧಮಾನ ಮಹಾವೀರರ ಜಯಂತಿ

ಸವಣೂರು 10 : ತಾಲ್ಲೂಕಿನ ಹಿರೇಮುಗದೂರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ  ವರ್ಧಮಾನ ಮಹಾವೀರರ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ನಿಂಗಪ್ಪ ಎಂ ಆರೇರ, ಗ್ರಾಪಂ ಕಾರ್ಯದರ್ಶಿ ಹನುಮಂತಪ್ಪ ಸಂಗೂರ,ಅಡಿವೆಪ್ಪ ಯಲ್ಲಣ್ಣನವರ,ಗುಡ್ಡಪ್ಪ ಆರೇರ,ಸ್ವಚ್ಚ ವಾಹಿನಿ ಸಿಬ್ಬಂದಿಗಳಾದ ನೇತ್ರಾ ಹರಿಜನ,ಸುಧಾ ಹೊಸಮನಿ,ಲಕ್ಷ್ಮೀ ತಳವಾರ,ಲಲಿತಾ ಕಾಳಿ,ನಿರಂಜನ,ವೀನುತಾ ಸೇರಿದಂತೆ ಅನೇಕರಿದ್ದರು.