ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ
Unopposed election of office bearers to the Milk Producers Cooperative Association
ಮಹಾಲಿಂಗಪುರ, 17 : ನಾಗರಾಳ ಹಾಲು ಉತ್ಪಾದಕರ ಸಹಕಾರ ಸಂಘ.ನಿ ಸದಸ್ಯರಾದ ಸದಾಶಿವ.ಸಿದ್ದಪ್ಪ. ಒಡೆಯರ ನೂತನ ಅಧ್ಯಕ್ಷರಾಗಿ ಹಾಗೂ ಇನ್ನೋರ್ವ ಸದಸ್ಯೆ ಸತ್ಯವ್ವ.ಸುಭಾಸ.ಲದ್ದಿ ಇವರು ಉಪಾಧ್ಯಕ್ಷರಾಗಿ ಮಂಗಳವಾರ ಅವಿರೋಧ ಆಯ್ಕೆಯಾದರೆ, ಕಾರ್ಯದರ್ಶಿಯಾಗಿ ಮಂಜುಳಾ ಬಿ.ಪಾಟೀಲ್ ಮುಂದುವರೆದರು.
ಇವರಿಗೆ ನಿಕಟಪೂರ್ವ ಅಧ್ಯಕ್ಷರಾದ ಈರ್.ಗುರ್ಪ. ಅಡಕಿ ಮತ್ತು ಉಪಾಧ್ಯಕ್ಷರಾಗಿದ್ದ ರುಕ್ಮವ್ವ. ವಿಠ್ಠಲ. ಜೈನಾಪುರ ಇವರು ಊರ ಪ್ರಮುಖರ ಹೊಂದಾಣಿಕೆ ಮೆರೆಗೆ ಹತ್ತು ತಿಂಗಳ ಅಧಿಕಾರ ಅವಧಿ ಪೂರೈಸಿದರು.ತರುವಾಯ ಇನ್ನೂಳಿದ ಹತ್ತು ತಿಂಗಳ ಅವಧಿಯ ಅಧಿಕಾರವನ್ನು ಪ್ರಸ್ತುತ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ನಡೆಸಲಿದ್ದಾರೆ.
ಚುಣಾವಣಾಧಿಕಾರಿ ಸಿಂಧೂರ ಸೇರಿದಂತೆ ಆಯ್ಕೆ ಪ್ರಕ್ರಿಯೆಯಲ್ಲಿ, ಗ್ರಾಮದ ಪ್ರಮುಖರಾದ ಕೆಂಚಪ್ಪ ಪಾಟೀಲ್ (ಯಜಮಾನಗೌಡ), ದುಂಡಪ್ಪ ಜೈನಾಪುರ,ಶಿವನಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ್,ಎಫ್.ಎನ್. ಪಾಟೀಲ್, ಬಸವರಾಜ ರೊಳ್ಳಿ, ಸಿದ್ದಣ್ಣ ಪಾಟೀಲ್, ಬಸವರಾಜ ಬಿ.ಪಾಟೀಲ್, ಲಕ್ಷ್ಮಣ ಹಿಪ್ಪರಗಿ, ಕುಶಾಲಪ್ಪ ಪಾಟೀಲ್, ಡಾ.ಕರಡಿ, ಕೃಷ್ಣ ಅರವಳ್ಳಿ,ಬಾಬು ಬಿ.ಪಾಟೀಲ್, ಶ್ರೀಮಂತಗೌಡ ನ್ಯಾಮಗೌಡ,ಈರ್ಪ ಬಡಿಗೇರ, ಅಪ್ಪಯ್ಯಪ್ಪ ಲದ್ದಿ,ಸಿದ್ದಪ್ಪ ಬಿ.ಪಾಟೀಲ್,ಬಾಲು ದಾಸರ, ಮುತ್ತಪ್ಪ ತೇಲಿ, ವಿಠ್ಠಲಗೌಡ ನ್ಯಾಮಗೌಡ ಇನ್ನೂ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 