ನಾಳೆ ಟಗರಿನ ಕಾಳಗ ಸ್ಪರ್ಧೆ
Tomorrow is a ram fighting competition
ನಾಳೆ ಟಗರಿನ ಕಾಳಗ ಸ್ಪರ್ಧೆ
ಮಹಾಲಿಂಗಪುರ 24 : ಸ್ಥಳೀಯಬುದ್ನಿಪಿ.ಡಿಯಲ್ಲಿಶ್ರೀರೂಗಿಸಿದ್ದೇಶ್ವರಹಾಗೂ ಹುಚ್ಚೇಶ್ವರ ಜಾತ್ರಾ ಮಹೋತ್ಸವ ನಿಮಿತ್ತಫೆ.26ರಂದು ಟಗರಿನ ಕಾಳಗ ಸ್ಪರ್ಧೆ ಏರಿ್ಡಸಲಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿರು ವಟಗರಿನ ಕಾಳಗಸ್ಪರ್ಧೆಗಳು ನೋಡುಗರಿಗೆ ಮುದನೀಡುತ್ತವೆ. ಟಗರು ಪ್ರೇಮಿಗಳು ಕೂಡ ಇದರಿಂದಹಣ, ಹೆಸರು ಮಾಡಿಕೊಳ್ಳುತ್ತಿದ್ದಾರೆ. ಜನರಿಗೆ ನೋಡಲು ರೋಮಾಂಚನ ದಾಟಇದಾಗಿದೆ. ಫೆ.26ರಿಂದಮಾರ್ಚ್1ವರೆಗೆ ಟಗರಿನ ಕಾಳಗ ಕಬಡ್ಡಿ ಪಲ್ಲಕ್ಕಿ ಉತ್ಸವ ರಸಮಂಜರಿ ಜೊತೆ ಗೆಡಿಜೆ ಕಾರ್ಯಕ್ರಮಕೂಡ ಇವೆ ಎಂದು ಕ್ರಾಂತೀವೀರ ಸಂಗೊಳ್ಳಿರಾಯಣ್ಣನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಆಯೋಜಕರು ಕಾರ್ಯಕ್ರಮದ ಪ್ರಚಾರಕರ ಪತ್ರ್ರದರ್ಶಿಸಿ ವಿಷಯ ತಿಳಿಸಿದರು. ಹಿರಿಯರಾದ ರಾಮಪ್ಪ ಹುಣಸಿಕಟ್ಟಿ ಬಸಪ್ಪಗಜಾಗೊಳ ಮಹಾಲಿಂಗ ಬಾಡಗಿ ಹನುಮಂತಕರಿಗಾರ ಪರ ಸಪ್ಪಕೊನ್ನೂರಗೂಳಪ್ಪ ಪೂಜೇರಿ ಮಲ್ಲಪ್ಪ ಪೂಜೇರಿ ಕಾಂತಮೇಟಿ. ಕಾರ್ಯಕರ್ತರಾದ ರಾಘವೇಂದ್ರ ಚಿಂಚಲಿ ಮಹಾಲಿಂಗಗಜಗೋಳ ಮಹಾಲಿಂಗ ಡಂಬಳ ರಾಘವೇಂದ್ರಕಪರಟ್ಟಿ ಸದಾಶಿವಅಳ್ಳಿಮಟ್ಟಿ ವಿಠ್ಠಲಗಜಾಗೊಳ,ಪ್ರಕಾಶಅವಟಗಿಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 