ಇಂದು ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ

ಹುಬ್ಬಳ್ಳಿ31: ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫಸರ್್ ಅಸೋಸಿಯೇಶನ್ ಮತ್ತು ಕನರ್ಾಟಕ    ವಿಡಿಯೋಗ್ರಾಫಸರ್್ ಮತ್ತು ಪೋಟೋ ಅಸೋಸಿಯೇಶನ್ ಜಂಟಿ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ 2ನೇ ಬಾರಿಗೆ ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮತ್ತು ಮೇಳ ಡಿಜಿ ಫೋಟೋ ಎಕ್ಸ್ಪೋವನ್ನು ನಾಳೆಯಿಂದ ಎರಡು ದಿನಗಳ ಕಾಲ ನಗರದ ಕುಸಗಲ್ ರೋಡ್ನಲ್ಲಿರುವ ಶ್ರೀನಿವಾಸ್ ಗಾರ್ಡನ್ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಪ್ರದರ್ಶನದಲ್ಲಿ ಒಟ್ಟು  ದೇಶದ ವಿವಿಧ ಪ್ರದೇಶಗಳಿಂದ ಬರುವ ವಿವಿಧ ಕಂಪನಿಗಳಿಂದ 100 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ ವಿವಿಧ ರೀತಿಯ ಕ್ಯಾಮರಾಗಳು, ಅತ್ಯುತ್ತಮ ಛಾಯಾಚಿತ್ರಗಳು ಪ್ರದಶರ್ಿತವಾಗಲಿದ್ದು ಛಾಯಾ ಚಿತ್ರಗ್ರಾಹಕರಿಗೆ ಹೊಸ ತಂತ್ರಜ್ಞಾನದ ಪರಿಚಯವನ್ನು ಮಾಡಿಕೊಡಲಾಗುತ್ತಿದೆಯಲ್ಲದೇ ಇದು ಅವರಿಗೆ ಒಂದು ವಿಶೇಷ ಸಂದರ್ಭವಾಗಿದೆ. ವಿಶೇಷವಾಗಿ ಕೆನಾನ, ಪ್ಯಾನಾಸೋನಿಕ್, ಮೊನಾಚರ್್ ವಿಡಿಯೋ, ಡಿಜಿಟಲ ಸಲೂಷನ, ಮೆಟ್ರೋಮೆಡಿಯ, ಷಾಡೋ, ಸೈನ್ಅಪ್ ಮೊದಲಾದ ಮಳಿಗೆಗಳು ಈ ಪ್ರದರ್ಶನದಲ್ಲಿ ಅಲಂಕರಿಸಲಿವೆ. ಜತೆಗೆ ಹುಬ್ಬಳ್ಳಿಯ ಇನ್ನಿತರ ಫೋಟೋ ಲ್ಯಾಬ್ಗಳ ಮಾಲಿಕರು ಮಳಿಗೆಗಳನ್ನು ಸ್ಥಾಪಿಸಲಿದ್ದಾರೆ.

ಈ ಎರಡು ದಿನಗಳ ಅವಧಿಯಲ್ಲಿ ಉತ್ತರ ಕನರ್ಾಟಕದ ಛಾಯಾಗ್ರಾಹಕರಿಗಾಗಿ ಕೆನಾನ ಮತ್ತು (ಅಂಓಔಓ & ಇಆಗಖ ಘಔಖಏಖಊಔಕ)  ಈಡಿಯಸ ತರಬೇತಿ ಕಾಯರ್ಾಗಾರವನ್ನೂ ಏರ್ಪಡಿಸಲಾಗಿದೆ. ಜತೆಗೆ ಕ್ಯಾಮರಾಗಳ ಉಚಿತ ಸವರ್ಿಸಿಂಗ್ ಮತ್ತು ತಪಾಸಣೆಯೂ ನಡೆಯಲಿದೆ. 

ಪೆ.1 ರಂದು ಬೆಳಿಗ್ಗೆ 11 ಘಂ ಗೆ ಮಾಜಿ ಸಭಾಪತಿ, ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ಸಂಸದ ಪ್ರಲ್ಹಾದ ಜೋಶಿ, ಸ್ವರ್ಣ ಗ್ರಫ ನ ವಿ.ಎಸ್.ವಿ ಪ್ರಸಾದ ಮತ್ತು ಮುರುಸಾವಿರ ಮಠದ ಶ್ರೀಗುರುಸಿದ್ಧೆಶ್ವರ ಮಹಾಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದಾರೆ. ಇದೆ ಸಂಧರ್ಬದಲ್ಲಿ ಧಾ.ಜ.ಕಾ.ಸ. ಅಧ್ಯಕ್ಷ ಗಣಪತಿ ಗಂಗೋಳ್ಳಿ ಮತ್ತು ಹಿರಿಯ ಛಾಯಾಗ್ರಾಹಕ ಶಶಿ ಸಾಲಿ ಅವರಿಗೆ ಸನ್ಮಾನಿಸಲಾಗುವುದು. 

ಈ ಪ್ರದರ್ಶನ ಮತ್ತು ಕಾಯರ್ಾಗಾರದ ಪ್ರಯೋಜನವನ್ನು ಉತ್ತರ ಕನರ್ಾಟಕದ ಎಲ್ಲ ಛಾಯಾಚಿತ್ರಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಹುಬ್ಬಳ್ಳಿ ಫೋಟೋಗ್ರಾಫಸರ್್ ಮತ್ತು ವಿಡಿಯೋಗ್ರಾಫಸರ್್ ಅಸೋಸಿಯೇಶನ್ ಅಧ್ಯಕ್ಷ ಕಿರಣ ಬಾಕಳೆ ಮತ್ತು ಕನರ್ಾಟಕ ವಿಡಿಯೋಗ್ರಾಫಸರ್್ ಮತ್ತು ಫೋಟೋಗ್ರಾಫಸರ್್ ಅಸೋಸಿಯೇಶನ್ ಅಧ್ಯಕ್ಷ ಶ್ರೀನಿವಾಸ ಅವರು ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಇದ್ದವರು ಜಗದೀಶ, ಕೃಷ್ಣಪ್ಪ, ದಿನೇಶ ದಾಬಡೆ, ಜಯೇಶ್ ಇರಕಲ್, ಆನಂದ ರಾಜೋಳ್ಳಿ ಗುರುರಾಜ್ ಕುಲಕಣರ್ಿ, ಇಮ್ರಾನ್, ಅನಿಲ್ ತುರಮರಿ, ಶಿವಾನಂದ ಹಳಿಜೋಳ್ ವೆಂಕಟೇಶ ಭಾಂಡಗೆ ಮತ್ತು ಪ್ರವಿಣ ಹಣಗಿ ಇತರ ಪದಾದಿಕಾರಿಗಳು ಇದ್ದರು.