ಲೋಕದರ್ಶನ ವರದಿ
ಗದಗ 04: ಗದಗ ಕಡೆಯಿಂದ ಬಂದ ಸಿಮೆಂಟ್ ತುಂಬಿದ ಲಾರಿ ಹಾವೇರಿ ಕಡೆಗೆ ಹೋಗಬೇಕಿತ್ತು ಆದರೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಕ್ಷ್ಮೇಶ್ವರದಲ್ಲಿ ರಸ್ತೆ ವಿಭಜಕದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೋಡೆದ ಪರಿಣಾಮ ಬಲಭಾದಲ್ಲಿರುವ ಟಿಸಿ ಕಂಬಕ್ಕೆ ಹೋಡೆದು ಪರಿಣಾಮ ಎರಡೂ ಕಂಬಗಳು ತುಂಡಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ. ಪಡೆದು. ಪೋಲಿಸ್ ರು ಸ್ಥಳಕ್ಕೆ ದಾವಿಸಿ ಸ್ಥಳ ಪರಿಶೀಲನೆ ಮಾಡಿದರು.ನಸುಕಿನ ಜಾವ ಸುಮಾರು 5:30ರ ಸಮಯದಲ್ಲಿ ಆದಂತಹ ಅವಘಡ. ವಾಹನ ಸಂಖ್ಯೆ ಕೆಎ27-0219. ಎಂದು ಹೇಳಲಾಗಿದೆ.