ಅಕ್ಕೂರ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಅನಾವರಣ-ಲಮಾಣಿ
ಹಾವೇರಿ 24: ತಾಲ್ಲೂಕಿನ ಅಕ್ಕೂರ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ವಿಧಾನಸಭಾ ಉಪಸಭಾಧ್ಯಕ್ಷರು ಹಾಗೂ ಸ್ಥಳೀಯ ಶಾಸಕರಾದ ರುದ್ರ್ಪ ಲಮಾಣಿ ಅವರು ಅನಾವರಣಗೊಳಿಸಿದರು.ಈ ಸಂದರ್ಭದಲ್ಲಿ ಅಕ್ಕೂರ ಗ್ರಾಮಸ್ಥರು, ಛತ್ರಪತಿ ಶಿವಾಜಿ ಯುವಕ ಮಂಡಳಿ ಹಾಗೂ ಮರಾಠ ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ ಎಂ ಮೃದೂರ,ಮರಾಠ ಸಮಾಜದ ಜಿಲ್ಲಾಧ್ಯಕ್ಷರಾದ ಎಮ್ ಎನ್ ವೆಂಕೋಜಿ,ಊರಿನ ಹಿರಿಯ ಪರಮೇಶಪ್ಪ ಸಾಲಿಮಠ, ಅರ್ಜುನಪ್ಪ ಪವಾರ,ಚನ್ನವೀರಗೌಡ್ರ ರಾಮನಗೌಡ್ರ, ಹೊಸರಿತ್ತಿ ಗ್ರಾಪಂ ಅಧ್ಯಕ್ಷರಾದ ಸತೀಶ ಜಂಗಳಿ, ಸದಸ್ಯರಾದ ಹರೀಶ ಮಾಗಡಿಮಠ,ಷರಿಪ್ ಹೊಸಮನಿ, ಹೊನ್ನವ್ವ ಲೆಂಕೆಮ್ಮನವರ, ನೇತ್ರಾ ಮರಿಗೌಡ್ರ, ವಿನೋದ ತುಕ್ಕಮ್ಮನವರ, ಮುಖಂಡರಾದ ವಿಶ್ವನಾಥ ಮಾಗಡಿಮಠ, ಚಂದ್ರಶೇಖರ ಮನೋಜಿ, ರಘುವೀರ ಚವ್ಹಾಣ,ನಿಂಗಪ್ಪ ಆರೇರ,ಯುವಕ ಮಂಡಳಿ ಅಧ್ಯಕ್ಷರಾದ ಮಾರುತಿ ಜಾಧವ, ಚಂದ್ರಶೇಖರ ಶಿಂಧೆ,ನಾರಾಯಣ ಶಿಂಧೆ,ಸುನೀಲ ಪವಾರ,ರಾಮಚಂದ್ರ ಪವಾರ,ಸಂತೋಷ ಜಾಧವ,ಸಚಿನ ಪವಾರ,ರಾಘವೇಂದ್ರ ಪವಾರ,ಸುಮಂತ ಪವಾರರೋಹಿತ ಪವಾರ,ಗೋಪಾಲರಾವ ಶಿಂಧೆ, ಮಂಜು ಪವಾರ,ತಾನಜಿ ಪವಾರ, ಹ್ಯಾಮಣ್ಣ ಶಿಂಧೆ,ದೇವೆಂದ್ರ ಶಿಂಧೆ ಸೇರಿದಂತೆ ಶಾಲಾ ಶಿಕ್ಷಕರು, ಊರಿನ ಹಿರಿಯರು, ಮಹಿಳೆಯರು,ಮರಾಠ ಸಮಾಜದವರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.