ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ವರ ಪರಿನಿವರ್ಾಣದ ದಿನಾಚರಣೆ

ಲೋಕದರ್ಶನ ವರದಿ

ಗದಗ 07: ಲಕ್ಷ್ಮೇಶ್ವರದ ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕದಲ್ಲಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 62ನೇ ಪರಿನಿವರ್ಾಣದ ದಿನಾಚರಣೆಯನ್ನು ಮಾಡಲಾಯಿತು. 1891ರಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬೆವಾಡಿ ಗ್ರಾಮದಲ್ಲಿ ಜನಿಸಿದ ಡಾ.  ಅಂಬೇಡ್ಕರ್ ರವರು ವಿಶ್ವ ಬೆಳಗುವ ಸೂರ್ಯನಂತೆ ಮರೆಯಾದ ದಿನ ಡಿಸೆಂಬರ್ 06 1956 ಅವರು ಈ ಪುಣ್ಯ ಭೂಮಿಯಲ್ಲಿ 65 ವರ್ಷಗಳ ಕಾಲ ಬದುಕಿ ಜಗಕೆ ಬೆಳಕಾದವರು ಅವರಿಗೆ 1912 ರಲ್ಲಿ ಪದವಿ 1915 ರಲ್ಲಿ ಎಂ.ಎ ಪದವಿ 1916 ರಲ್ಲಿ ಡಾ ಆಫ್ ಫಿಲಾಸಫಿ 1920 ರಲ್ಲಿ ಎಂ ಎಸ್ಸಿ ಮತ್ತು ಡಿಎಸ್ಸಿ ಪದವಿ 1922 ರಲ್ಲಿ ಬಾರ್ ಯಂಡ್ ಲಾ ಪದವಿ 1923 ರಲ್ಲಿ ಹೈಕೋಟರ್್ ನಲ್ಲಿ ವಕೀಲ ವೃತ್ತಿ 1927 ರಲ್ಲಿ ಮುಂಬೈ ವಿಧಾನ ಪರಿಷತ್ ಸದಸ್ಯರಾಗಿ 1942 ರಲ್ಲಿ ವೈಸರಾಯ್ ರವರ ಸಂಪುಟದಲ್ಲಿ ಕಾಮರ್ಿಕ ಮಂತ್ರಿಯಾಗಿ ಬ್ರಿಟೀಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದಕ್ಕೊಸ್ಕರ ಸಂಪುಟವನ್ನು ವಿಸಜರ್ಿಸಬೇಕಾಯಿತು. 1946 ರಲ್ಲಿ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. 1947 ರಲ್ಲಿ  ಕಾನೂನು ಮಂತ್ರಿಯಾದರು ಕಾರಣಾಂತರದಿಂದ 1951 ರಲ್ಲಿ  ರಾಜಿನಾಮೆ ನೀಡಿದರು 1956ರಲ್ಲಿ ಅಂಬೇಡ್ಕರ್ ಅವರ ಕುಸಿಯಲು ಪ್ರಾರಂಭವಾಯಿತು.  ಡಿಸೆಂಬರ್ 6ರಂದು ನಿದ್ರೆಯಲ್ಲಿ ಮಲಗಿದವರು ಮತ್ತೆ ಮೇಲೆ ಎಳಲೆಯಿಲ್ಲ ಎಂದು ಅಂಬೇಡ್ಕರ್ ಅವರ ಮಹಾಪರಿನಿವರ್ಾಣದ ದಿನಾಚರಣೆ ದಿನದಂದು ಮುತ್ತಣ್ಣ ನಡುವಿನಕೇರಿ.ಅವರು ಡಾ.ಬಾಬಾ ಸಾಹೇಬ ಅವರ ಜೀವನವನ್ನು ಘಟಕದ ಸಿಬ್ಬಂದಿಗಳೊಂದಿಗೆ ನೆನಪಿಸಿಕೊಂಡರು. ಸಿ ಎಂ ದ್ಯಾಮಣ್ಣವರ ಆರ್ ಪಿ ಕೇಂಗಾರ.ಪಿ ಆಯ್ ವಡ್ಡರ. ಬಸವರಾಜ ಕರಬಸಪ್ಪನವರ.ಕೆಂಚಪ್ಪ ಬಸಮ್ಮನವರ.ಮಂಜುನಾಥ ಕಳ್ಳಿ.ಮುತ್ತು ಮುಶೇಪ್ಪನವರ. ಚಂದ್ರು ಹೊಸಮನಿ.ಮಾರುತಿ ಬಂಕದಮನಿ.ಬಿ ಎಂ ದೊಡ್ಡಮನಿ.ಎಸ್ ಎಸ್ ಹಳ್ಳಿಕೇರಿ.ಗದಗ ವಿಭಾಗದ ಅದ್ಯಕ್ಷರಾದ ಎಸ್ ಪಿ ಪಡಸಾಲಿ ಮತ್ತು ಗದಗ ವಿಭಾಗದ ಪ್ರಧಾನಕಾರ್ಯದಶರ್ಿಗಳಾದ ಎಚ್ ಸಿ ಕೊಪ್ಪಳ ಹಾಗೂ ಸಿಬ್ಬಂದಿ ವರ್ಗ ಸೇರಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಎಂಬ ಮಹಾಚೇತನವನ್ನು  ನೆನಪಿಸಿಕೊಂಡರು.