ರಾಜ್ಯಮಟ್ಟ ಕ್ರಿಕೆಟ್ಗೆ ಆಯ್ಕೆ

ಲೋಕದರ್ಶನ ವರದಿ

ಮಹಾಲಿಂಗಪೂರ 18: ನಗರದ ಸಿ. ಕೆ. ಚಿಂಚಲಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾಥರ್ಿ 9' ನೆಯ ತರಗತಿಯ ಶಾಲಾ ಬಾಲಕ 'ಕನರ್ಾಟಕ ರಾಜ್ಯ ಕ್ರಿಕೆಟ್ ಅಸ್ಸೋಸಿಎಶನ್ '14' ವರ್ಷದ ಒಳಗಿನ '26' ಕ್ರಿಕೆಟ್ ಆಟಗಾರರಲ್ಲಿ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾನೆ. 

       ಪ್ರಭು ಸಸಾಲಟ್ಟಿ ಈತನು ರಾಯಚೂರ ಝೋನ್ ಪರವಾಗಿ ಆಡುವ ಆಟಗಾರನಾಗಿದ್ದಾನೆ.ಹಲವಾರು ಪಂದ್ಯಗಳನ್ನು ಆಡಿರುವ ಈತ ಒಳ್ಳೆಯ ಪ್ರದರ್ಶನ ನೀಡಿದ್ದಾನಲ್ಲದೆ ಇತ್ತಿಚೆಗೆ ನಡೆದ ಕಂಬೈನ್ಸ ಸಿ.ಸಿ ಬೆಂಗಳೂರ (ಞಛಿಚಿ)ಅಧಿಕೃತ '5' ಪಂದ್ಯಗಳಲ್ಲಿ 350 ರನ್ನುಗಳಲ್ಲಿ 1ಶತಕ,  2 ಅರ್ಧಶತಕಗಳನ್ನು ಗಳಿಸಿದ್ದಾನೆ. ಅಲ್ಲದೆ ಉತ್ತಮ ವಿಕೆಟ್ ಕೀಪಿಂಗ್ ಮಾಡುವ ಮುಖಾಂತರ '14' ಬಲಿ ತೆಗೆದುಕೊಂಡು ಒಟ್ಟಾರೆ ಸವರ್ಾಂಗಿಣ ಆಟ ಆಡಿ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾನೆ. 

        ಪ್ರಭು. ಅಜರ್ುನ್. ಸಸಾಲಟ್ಟಿ ದಿ. 19ರಿಂದ ಕೆ.ಎಸ್ಸ್.ಸಿ.ಎ.ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ  ಅಂತಿಮವಾಗಿ '15' ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೆ ಮಹಾಲಿಂಗಪೂರ ಕ್ರಿಕೆಟ್ ಅಕ್ಯಾಡೆಮಿಯ ಕೋಚ್ ರವಿ ಬಿದ್ರಿ & ಎಸ್.ಡಿ.ಮಾಗಿ ಅಕ್ಯಾಡೆಮಿಯ ಪ್ರೋತ್ಸಾಹಕ ಬಸವರಾಜ ರಾಯರ್, ವರದಿಗಾರರಾದ ಜಯರಾಂ ಶೆಟ್ಟಿ, ಚಂದ್ರು ಮೋರೆ, ಶಾಲೆಯ ಅಧ್ಯಕ್ಷ ಮಹಾಂತೇಶ ಚಿಂಚಲಿ,  ಮುಖ್ಯೋಪಾಧ್ಯಾಯ  ಸುರೇಶ ಗೋರಬಾಳ್, ದೈಹಿಕ ಶಿಕ್ಷಕ ಮಹಾಂತೇಶ್ ಬುರುಕ್ಲೆ ಹಾಗೂ ಶಿಕ್ಷಕ ವ್ರಂದ,ವಿಧ್ಯಾಥರ್ಿಗಳು, ಅಭಿನಂದಿಸಿ  ಬಿಳ್ಕೊಟ್ಟರು.ಈ ಸಮಯದಲ್ಲಿ ವಿಧ್ಯಾಥರ್ಿ ತಂದೆ ಅಜರ್ುನ ಸಸಾಲಟ್ಟಿ ಪರೋಕ್ಷವಾಗಿ ಅಪರೋಕ್ಶವಾಗಿ ಸಹಾಯ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.