ರಾಜ್ಯ ವಿದ್ಯಾಥರ್ಿ ವೇತನ ತಂತ್ರಾಂಶ ಕಾರ್ಯಾಗಾರ

ರಾಜ್ಯ ವಿದ್ಯಾಥರ್ಿ ವೇತನ ತಂತ್ರಾಂಶ ಕಾರ್ಯಾಗಾರ

ಧಾರವಾಡ: ರಾಜ್ಯ ಸರಕಾರ ಹಲವಾರು ವರ್ಷಗಳಿಂದ ವಿವಿಧ ಯೋಜನೆಗಳ ಮೂಲಕ ಉನ್ನತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ಅಲ್ಪಸಂಖ್ಯಾತರು, ದಿವ್ಯಾಂಗ ಮಕ್ಕಳು ಹಾಗೂ ಇನ್ನಿತರ ಅರ್ಹ ವಿದ್ಯಾಥರ್ಿ, ವಿದ್ಯಾಥರ್ಿನಿಯರಿಗೆ ಪ್ರೋತ್ಸಾಹದಾಯಕವಾಗಿ ವಿದ್ಯಾಥರ್ಿ ವೇತನ, ಶುಲ್ಕ ವಿನಾಯಿತಿ, ಶುಲ್ಕ ಮರುಪಾವತಿ ಹಾಗೂ ಇನ್ನಿತರ ಅನೇಕ ಯೋಜನೆಗಳ ಮೂಲಕ ಧನಸಹಾಯ ಒದಗಿಸುತ್ತಿರುವುದು ವಾಸ್ತವ. ಪ್ರಸ್ತಕ ವರ್ಷ 2019-20 ರಿಂದ ರಾಜ್ಯ ಸರಕಾರ ಮತ್ತೊಂದು ಹೆಜ್ಜೆ ಮುಂದಾಗಿ ವಿದ್ಯಾಥರ್ಿ ಆಧಾರ್ ಜೋಡಣೆಯಾಗಿರುವ ಬ್ಯಾಂಕ ಖಾತೆಗೆ ನೇರವಾಗಿ ಧನಸಹಾಯದ ಮೋತ್ತವನ್ನು ಪಾವತಿ ಮಾಡಲು ಉದ್ದೇಶಿಸಿ ಇ-ಆಡಳಿತ ಕೇಂದ್ರ ಅಭಿವೃದ್ಧಿ ಪಡಿಸಿರುವ "ರಾಜ್ಯ ವಿದ್ಯಾಥರ್ಿ ವೇತನ ತಂತ್ರಾಂಶ"ದ (ಖಣಚಿಣಜ ಖಛಿಠಟಠಡಿಠಿ ಕಠಡಿಣಚಿಟ) ಮೂಲಕ ವಿದ್ಯಾಥರ್ಿಗಳ ಅಜರ್ಿಗಳನ್ನು ವ್ಯವಹರಿಸುತ್ತಿದೆ.

ಅದೇ ರೀತಿ ಅಜರ್ಿಗೆ ಲಗತ್ತಿಸಬೇಕಾದ ದಾಖಲೆಗಳನ್ನು ದೃಡಿಕರಿಸಲು "ಇ-ದೃಡೀಕರಣ" (ಜ-ಂಣಣಜಣಚಿಣಠಟಿ) ಎಂಬ ಸರಳ ತ್ವರಿತ ಪ್ರಕ್ರಿಯೆ ಸಹ ಪರಿಚಯಿಸುತ್ತಿದೆ. ಈ ವ್ಯವಸ್ಥೆಯಲ್ಲಿ ವಿದ್ಯಾಥರ್ಿಗಳು ತಮ್ಮ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒಂದು ಬಾರಿ ಇ-ದೃಡೀಕರಿಸಿಕೊಂಡಲ್ಲಿ, ಅದರ ಉಲ್ಲೇಖದ ಸಂಖ್ಯೆಯನ್ನು ನಮೂದಿಸಿ ಇತರ ಯಾವುದೇ ಉದ್ದೇಶಕ್ಕೆ ಈ ದಾಖಲೆಗಳನ್ನು ಸಲ್ಲಿಸಲು ಉಪಯೋಗಿಸಬಹುದಾಗಿದೆ. 

ಕನರ್ಾಟಕ ಸರಕಾರದ ಮಾನ್ಯ ಉನ್ನತ ಶಿಕ್ಷಣ ಸಚಿವರ ನಿದರ್ೇಶನದ ಮೇರೆಗೆ ವಿಶ್ವೇಶ್ವರಯೈ ತಾಂತ್ರಿಕ ವಿಶ್ವವಿದ್ಯಾಲಯದ ಮೂಲಕ ಜಾರಿಯಾಗುತ್ತಿರುವ ಈ ಹೊಸವ್ಯವಸ್ಥೆ "ರಾಜ್ಯ ವಿದ್ಯಾಥರ್ಿ ವೇತನ ತಂತ್ರಾಶ" (ಖಣಚಿಣಜ ಖಛಿಠಟಚಿಡಿಠಿ ಕಠಡಿಣಚಿಟ-ಖಖಕ) ಹಾಗೂ "ಇ-ದೃಡೀಕರಣ" ಇವುಗಳ ಬಗ್ಗೆ ವಿದ್ಯಾಥರ್ಿ-ವಿದ್ಯಾಥರ್ಿನಿಯರಿಗೆ ತಿಳುವಳಿಕೆ ಮೂಡಿಸುವ ಬಗ್ಗೆ ಮತ್ತು ಅವುಗಳನ್ನು ವ್ಯವಹರಿಸುವ ಪ್ರಕ್ರಿಯೆಗಳ ವಿಧಾನಗಳನ್ನು ತಿಳಿಸಲು ವಿಶೇಷ ತರಬೆತಿ ಕಾರ್ಯಾಗಾರವನ್ನು  ಧರ್ಮಸ್ಥಳ ಮಂಜುನಾಥೇಶ್ವರ ಇಂಜನೀಯರಿಂಗ್ ಮಹಾವಿದ್ಯಾಲಯದಲ್ಲಿ ದಿನಾಂಕ 22.11.2019 ರಂದು ನಡೆಯಿತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದರ್ೇಶಕರು  ಒ.ಃ. ಖಚಿಟಿಟಿಜಡಿ ಹಾಗೂ ಅವರ ಸಹಾಯಕ ಅಧಿಕಾರಿಗಳ ತಂಡ ಆನಲೈನ ಮುಖಾಂತರ ವ್ಯವಹರಿಸುಮ ಪದ್ಧತಿ ವಿಧಾನಗಳು, ಇ-ದೃಡೀಕರಣ (ಜ-ಚಿಣಣಜಣಚಿಣಠಟಿ) ಮಾಡುವ ಪ್ರಕ್ರಿಯೆ ಇವುಗಳ ಬಗ್ಗೆ ವಿದ್ಯಾಥರ್ಿಗಳಿಗೆ ಸವಿವಿವರವಾಗಿ ತಿಳಿಸಿಕೊಟ್ಟರು. ವಿದ್ಯಾಥರ್ಿಗಳು ಸ್ಪಂದಿಸಿ, ಅನೇಕ ಸಂದೇಹಗಳನ್ನು ಹಾಗೂ ಅವರಿಗಿದ್ದ ಸಮಸ್ಯೆಗಳು, ದಾಖಲೆಗಳ ಬಗ್ಗೆ ವಿವರಗಳನ್ನು ಪಡೆದುಕೊಂಡುರು, ಕಾಲೇಜಿನ ಪ್ರಾಂಶುಪಾಲರು ಈ ಕಾರ್ಯಾಗಾರದಲ್ಲಿ ಉಪಸ್ಥತರಿದ್ದು, ವಿದ್ಯಾಥರ್ಿಗಳು ಇದರ ಸದುಪಯೋಗವನ್ನು ಪಡೆದು, ವಿಧಾನಗಳನ್ನು ಸರಿಯಾಗಿ ಅನುಸರಿಸಬೇಕಾಗಿ ವಿದ್ಯಾಥರ್ಿಗಳಿಗೆ ಕರೆಯಿಟ್ಟರು. 

ಕಡಿಠಜಿ. & ಆಜಚಿಟಿ ಂ.ಗಿ. ಏಣಟಞಚಿಡಿಟಿ ಯವರು ಮಾತನಾಡಿ ಈ ವ್ಯವಸ್ಥೆಗೆ ಬೇಕಾದ ಮುಖ್ಯವಾದ ದಾಖಲೆಗಳನ್ನು ಪಡೆಯುವ ಬಗ್ಗೆ ಹಾಗೂ ಅದನ್ನು ಇ-ದೃಡೀಕರಣ ಮಾಡುವ ಜ-ಚಿಣಣಜಣಚಿಣಠಟಿ ಠಜಿಜಿಛಿಜಡಿ ಬಗ್ಗೆ ವಿದ್ಯಾಥರ್ಿಗಳಿಗೆ ತಿಳಿಸಿ ಹೇಳಿದರು.

ಕಾರ್ಯಾಗಾರ ಬಗ್ಗೆ ಪ್ರಾಸ್ತಾವಿಕವಾಗಿ ಹಾಗೂ ಸ್ವಾಗತ, ನಿರೂಪಣೆಯನ್ನು ಕಾಲೇಜಿನ ಅಧಿಕಾರಿಗಳಾದ   ಗಂಗಾಧರ ರಾವ್.- ಎ. ವಿ. ನಿರ್ವಹಿಸಿದರು.  ಸುರೇಶ ನಿಗದಿ ವಂದಿಸಿದರು.         ಕಡಿಠಜಿ. ಉ.ಐ. ಖಚಿರಿಚಿಛಚಿಟಿ - ಆಜಠಿಣಣಥಿ ಆಜಚಿಟಿ, ಜ-ಚಿಣಣಜಣಚಿಣಠಟಿ ಠಜಿಜಿಛಿಜಡಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಹಾಜರಿದ್ದರು.