ಫೆಬ್ರುವರಿ 7ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಬ್ಯಾಡಗಿ 05: ಪಟ್ಟಣದ ಆರಾಧ್ಯ ದೈವ ವಾದ ಶ್ರೀ ವೀರಭದ್ರೇಶ್ವರ ಸ್ವಾಮಿಯ 70ನೇ ವರ್ಷದ ಜಾತ್ರಾ ಮಹೋತ್ಸವ ಇದೆ ದಿನಾಂಕ 07.0 2.2025ರಂದು ಶುಕ್ರವಾರ ದಿನ ನಡೆಯಲಿದೆ ಅಂದು ಬೆಳಗ್ಗೆ ಪ್ರಾತಃಕಾಲದಲ್ಲಿ ಗುಗ್ಗಳ ಹಾಗೂ ಸಣ್ಣ ರಥೋತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ಸಾಗು ವುದು ನಂತರ ಸಾಮೂಹಿಕ ವಿವಾಹವು ಜರುಗಲಿದೆ ಸಾಯಂಕಾಲ ದೊಡ್ಡ ರಥೋತ್ಸವ ಜರುಗಲಿದೆ ಎಂದು ದೇವಸ್ಥಾನದ ಕಮಿಟಿಯವರು ತಿಳಿಸಿದ್ದಾರೆ.