ಜಿಲ್ಲೆಯಿಂದ ಸಿಟ್ಟಿಂಗ್ ಥ್ರೋ ಬಾಲ್ ಆಯ್ಕೆ
Sitting throw ball selection from the district
ಜಿಲ್ಲೆಯಿಂದ ಸಿಟ್ಟಿಂಗ್ ಥ್ರೋ ಬಾಲ್ ಆಯ್ಕೆ
ಗದಗ 28 : ತಮಿಳುನಾಡು, ಕೊಯಿಮತ್ತೂರಿನಲ್ಲಿ ನಡೆಯಲಿರುವ ಅಗಸ್ಟ್ 29 ರಿಂದ 31ರ ವರೆಗೆ 4ನೇ ರಾಷ್ಟ್ರಮಟ್ಟದ ವಿಕಲಚೇತನರ ಸಿಟ್ಟಿಂಗ್ ಥ್ರೋ ಬಾಲ್ ಕ್ರೀಡಾಕೂಟಕ್ಕೆ ಗದಗ ಜಿಲ್ಲೆಯಿಂದ 5ಜನ ಕರ್ನಾಟಕ ತಂಡಕ್ಕೆ ಆಯ್ಕೆ
ಮಹಾಂತೇಶ್ ಬೇವೂರ್, ಖಾಜಾಹುಸೇನ್ ಕಾತರಕಿ, ಸೋಮಶೇಖರ ಬಿಚಗಲ್ಲ, ಆನಂದ್ ಬೇಂದ್ರೆ ಮತ್ತು ಮಾಲತಿ ಇನಾಮತಿ ಅವರು ಆಯ್ಕೆಯಾಗಿದ್ದಾರೆ.
ಜೆ.ಎಮ್.ಜೆ ವರ್ಲ್ಡ್ ಸ್ಪೋರ್ಟ್ಸ್ ಕ್ಲಬ್ (ರಿ) ಮುಖ್ಯ ತರಬೇತಿದಾರ ರಿಚರ್ಡ್ ಧರ್ಮದಾಸ, ಕಠಿಣ ತರಬೇತಿ ನೀಡಿದ್ದರು,ಗದಗ, ಜಿಮ್ಸ್ ಡೈರೆಕ್ಟರ ಡಾ"ಬಸವರಾಜ ಬೊಮ್ಮನಹಳ್ಳಿ, ಚರ್ಮರೋಗ ತಜ್ಞ ಡಾ"ತುಕಾರಾಮ ಸೂರಿ, ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 