ವಿಜಯಪುರ 24: ಜಿಲ್ಲೆಯ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಟ ಸಾರ್ವಭೌಮ ಡಾ.ರಾಜ್ಕುಮಾರ್ ಅವರ ಜಯಂತಿ ಕಾರ್ಯಕ್ರಮವನ್ನು ಕೋವಿಡ್-19 ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಾತರ್ಾ ಇಲಾಖೆ ಸಹಾಯಕ ನಿದರ್ೇಶಕರಾದ ಸುಲೇಮಾನ್ ನದಾಫ್, ಅಪ್ರೇಂಟಿಶಿಪ್ ಆನಂದ ರಾಠೋಡ, ಡಿ ಗ್ರೂಪ್ ನೌಕರ ಶಿವಾನಂದ ಹಿಳ್ಳಿ ಅವರು ಉಪಸ್ಥಿತರಿದ್ದು, ಡಾ.ರಾಜ್ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅಪರ್ಿಸಿದರು.