ಲೋಕದರ್ಶನ ವರದಿ
ಗದಗ 12: ಹಾಸನದಲ್ಲಿ ನೂತನವಾಗಿ ಪಿ.ಎಸ್.ಐ ಗಳಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವ ಗದುಗಿನ ಜವಳಗಲ್ಲಿಯ ಕುಮಾರಿ ಶೋಭಾ.ಎಮ್.ಭರಮಣ್ಣವರವರಿಗೆ ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯಿಂದ ಸನ್ಮಾನ ಮಾಡಲಾಯಿತು.
ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಮಹ್ಮದಯುಸುಫ ನಮಾಜಿ, ಉಪಾಧ್ಯಕ್ಷರಾದ ಬಾಬಾಜಾನ ಬಳಗಾನೂರ, ಕಾರ್ಯದಶರ್ಿ ಇಮ್ತಿಯಾಜ.ಆರ್.ಮಾನ್ವಿ, ಜಿಲ್ಲಾ ವಕ್ಫ್ ಬೋರ್ಡ ಅಧ್ಯಕ್ಷರಾದ ಜಿ.ಎಂ.ದಂಡಿನ, ಈದ ಮೀಲಾದ ಕಮೀಟಿ ಅಧ್ಯಕ್ಷರಾದ ರಜಾಕ ಡೆಂಕೇದ, ಸಂಸ್ಥೆಯ ಖಜಾಂಚಿಯಾದ ಬಾಷಾಸಾಬ ಮಲ್ಲಸಮುದ್ರ, ಸದಸ್ಯರಾದ ಮಹ್ಮದ ಮುಲ್ಲಾ, ರಿಯಾಜಅಹ್ಮದ ಢಾಲಾಯತ, ಅನ್ವರ ಶಿರಹಟ್ಟಿ, ಇಲಿಯಾಸ್ ಖೈರಾತಿ, ಮುನ್ನಾ ಶೇಖ, ಉಮರಫಾರುಖ ಹುಬ್ಬಳ್ಳಿ, ಅಷ್ಫಾಕಅಲಿ ಹೊಸಳ್ಳಿ, ಶಫಿಅಹ್ಮದ ನವಲಗುಂದ, ರಫೀಕ ಜಮಾಲಖಾನವರ, ತೌಸೀಫ ಕಮಾನಗಾರ, ಮೆಹಬೂಬ ಮುಲ್ಲಾ, ಜೂನಸಾಬ ನಮಾಜಿ, ಮಕ್ತುಂ ಮುಲ್ಲಾ, ಶಾರುಖ ಹುಯಿಲಗೋಳ, ಮುಸ್ತಾಕ ಕೌತಾಳ, ಮುಜಫರ ಮುಲ್ಲಾ, ಶಹಬಾಜ ಮುಲ್ಲಾ, ಸೋಹಿಲ್ ಹಲರ್ಾಪೂರ, ನಿಜಾಮುದ್ದಿನ ಕಾತರಕಿ, ಮಲೀಕ ಹಂಪಾಪಟ್ಟಣ, ಸಾಧಿಕ ನರೇಗಲ್ಲ ಮುಂತಾದವರು ಉಪಸ್ಥಿತರಿದ್ದರು.